ರಾಮನಗರದಲ್ಲಿ ನಿಲ್ಲದ ವರುಣಾರ್ಭಟ : ಮತ್ತೋರ್ವ ಸಾವು

Ramanagara News:

ರಾಮನಗರದಲ್ಲಿ ಸುರಿದಿರುವ ವ್ಯಾಪಕ ಮಳೆಯ ಕಾರಣಗಳಿಂದ ಮತ್ತೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾರೆ. ಕೆರೆಯ ಕೋಡಿ ನೀರಿನಲ್ಲಿ ಯುವಕ ಕೊಚ್ಚಿ ಹೋಗಿದ್ದಾರೆ. ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ಬಳಿ ಈ ದುರ್ಘಟನೆ ನಡೆದಿದೆ.

ತಿಮ್ಮಸಂದ್ರ ಗ್ರಾಮದ ಯುವಕ ಸಿಜೇಂದ್ರ (21) ಕೆರೆಯಲ್ಲಿ ಕೊಚ್ಚಿ ಹೋಗಿರುವ ಯುವಕ. ಪೇಯಿಂಟಿಂಗ್‌ ಕೆಲಸ ಮಾಡುತ್ತಿದ್ದ ಯುವಕ ಸೋಮವಾರದಿಂದ ನಾಪತ್ತೆಯಾಗಿದ್ದ. ನಿನ್ನೆ ಸಂಜೆ ಕೆರೆಯ ಬಳಿ ಹೋಗಿದ್ದ ಸಿಜೇಂದ್ರ ವಾಪಸ್‌ ಆಗಿರಲಿಲ್ಲ. ಕೆರೆಯಿಂದ ಮುನ್ನೂರು ಮೀಟರ್‌ ದೂರದಲ್ಲಿ ಮಂಗಳವಾರ ಶವ ಪತ್ತೆಯಾಗಿದೆ.

ಈದ್ಗಾ ಮೈದಾನದಲ್ಲಿ ನಾಳೆ ಗಣೇಶೋತ್ಸವ ಇಲ್ಲ: ಸುಪ್ರೀಂ ಕೋರ್ಟ್ ಆದೇಶ

ಮಳೆರಾಯನ ರೌಧ್ರ ನರ್ತನಕ್ಕೆ ಐತಿಹಾಸಿಕ ಅಗಸ್ತ್ಯ ತೀರ್ಥ ದೇವಸ್ಥಾನದ ಗೋಡೆ ಕುಸಿತ

 

17 ಯುವತಿಯರು ಅರ್ಧ ಗಂಟೆ ಲಿಫ್ಟ್ ನಲ್ಲಿ ಲಾಕ್…! ಮುಂದೇನಾಯ್ತು ಗೊತ್ತಾ..?!

About The Author