Monday, December 23, 2024

Latest Posts

ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಲು ಬಯಸುವಿರಾ..?! ಇಲ್ಲಿದೆ ಫೋನ್ ನಂಬರ್..!

- Advertisement -

FILM news:

ರಮೇಶ್ ಅವರಿಗೆ ವಿಶ್ ಮಾಡಲು ಹೀಗೆ ಮಾಡಿ ತಮ್ಮ ಹುಟ್ಟುಹಬ್ಬದಂದು ತಮಗೆ ವಿಶ್ ಮಾಡಲು ಇಚ್ಛಿಸುವ ಅಭಿಮಾನಿಗಳಿಗಾಗಿ ರಮೇಶ್ ಅರವಿಂದ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸ್ಟೋರಿ ಪೋಸ್ಟ್ ಮಾಡಿ ನಂಬರ್  ಕೂಡಾ ನೀಡಿದ್ದಾರೆ. ‘ಈ ಸ್ಟೋರಿಯಲ್ಲಿ ರಮೇಶ್ ಅವರಿಗೆ ಹುಟ್ಟುಹಬ್ಬದಂದು ಅವರಿಗೆ ಶುಭಾಶಯ ಕೋರಲು ಇಚ್ಛಿಸುತ್ತೀರಾ? ಹಾಗಾದರೆ ಈ ನಂಬರ್‌ಗಳಿಗೆ ನಿಮ್ಮ ಸಂದೇಶವನ್ನು ಕಳುಹಿಸಿ’ ಎಂದು ಬರೆಯಲಾಗಿದೆ. ಇನ್ನು ರಮೇಶ್ ಹುಟ್ಟುಹಬ್ಬಕ್ಕೆ ಶುಭಕೋರಲು ಇಷ್ಟ ಇರುವವರು8951599009 ಮತ್ತು8951699009  ಈ ಎರಡು ನಂಬರ್‌ಗಳಲ್ಲಿ ಯಾವುದಾದರೂ ಒಂದು ನಂಬರ್‌ಗೆ ಸಂದೇಶವನ್ನು ಕಳುಹಿಸಬಹುದಾಗಿದೆ. ಸಂದೇಶ ಕಳುಹಿಸುವ ಅಭಿಮಾನಿಗಳು ತಮ್ಮ ಹೆಸರು ಮತ್ತು ಜಿಲ್ಲೆಯ ಹೆಸರನ್ನೂ ಸೇರಿಸಿ ಕಳುಹಿಸಿ ಎಂದು ತಿಳಿಸಲಾಗಿದೆ.

ನರೇಶ್ ಮನೆಗೆ ರಮ್ಯಾ ಕಮ್ ಬ್ಯಾಕ್…! ಪವಿತ್ರ ಲೋಕೇಶ್ ಗತಿಯೇನು..?!

ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

ನಂದು ಬಗ್ಗೆ ಸಿಟ್ಟಾಗಿದ್ಯಾಕೆ ಜಯಶ್ರೀ..!

- Advertisement -

Latest Posts

Don't Miss