Monday, December 23, 2024

Latest Posts

ನರೇಶ್ ಮನೆಗೆ ರಮ್ಯಾ ಕಮ್ ಬ್ಯಾಕ್…! ಪವಿತ್ರ ಲೋಕೇಶ್ ಗತಿಯೇನು..?!

- Advertisement -

Film News:

ಸ್ಯಾಂಡಲ್ ವುಡ್  ನಟಿ ಪವಿತ್ರಾ ಲೋಕೇಶ್ ಹಾಗು ನರೇಶ್ ವಿಚಾರವಾಗಿ ಅನೇಕ ರೀತಿಯ ಗಾಸಿಪ್ ಗಳು ನಿರಂತರವಾಗಿ  ಬಹಳ ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ನರೇಶ್ ಪತ್ನಿ ರಮ್ಯ ಇವರಿಬ್ಬರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹಾಗೆಯೇ ಕಾನೂನು ಮಟ್ಟಿಲೇರಿತ್ತು ಈ ಪ್ರಕರಣ ಇದೀಗ ರಮ್ಯ ಅವರು ಮತ್ತೆ ನರೇಶ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ ಮತ್ತೆ ನರೇಶ್ ಮನೆಗೆ ರಮ್ಯಾ ರಘುಪತಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟೇಲ್ಲಾ ಗಲಾಟೆಯ ನಂತರ ನರೇಶ್ ಹೆದರಿದ್ದಾರೆ. ಈಗ ಪತ್ನಿ ರಮ್ಯಾ ಅವರನ್ನ ಮನೆಗೆ ಸೇರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಆದರೂ ಅನೇಕ ರೀತಿಯ ಗೊಂದಲಗಳ ಮಧ್ಯೆ ಕಾನೂನು ಸಮರ ಮಾತ್ರ ಇನ್ನೂ ನಿಂತಿಲ್ಲ ಎನ್ನಲಾಗುತ್ತಿದೆ. ಪವಿತ್ರ ಲೋಕೇಶ್ ಮುಂದೇನು ಮಾಡುತ್ತಾರೋ ಎಂಬ  ಕುತೂಹಲ  ಅಭಿಮಾನಿಗಳದ್ದು. ಅಂತೂ ಇದು ವರೆಗೂ ಅವರಿಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.

ಅಪ್ಪು ಕನಸಿನ ಬಗ್ಗೆ ರಮ್ಯಾ ಮನಸಿನ ಮಾತು…!

ನಂದು ಬಗ್ಗೆ ಸಿಟ್ಟಾಗಿದ್ಯಾಕೆ ಜಯಶ್ರೀ..!

ಬಿಗ್ ಬಾಸ್ ಸೀಸನ್ 9ಗೆ ಕಾಲಿಡಲಿದ್ದಾರಾ ಕಾಫಿನಾಡು ಚಂದು…!

- Advertisement -

Latest Posts

Don't Miss