Friday, March 14, 2025

Latest Posts

ಸಂಕಷ್ಟದಲ್ಲಿ ರಾಜ್ ಬಿ ಶೆಟ್ಟಿ , ರಮ್ಯಾ…!!!

- Advertisement -

ಸಿನಿಮಾ ಇಂಡಸ್ಟ್ರಿಯಿಂದ ದೂರ ಉಳಿದಿದ್ದ ಮೋಹಕ ತಾರೆ ರಮ್ಯಾ, ಸಿನಿಮಾ ನಿರ್ಮಾಣಕ್ಕಿಳಿದ ರಮ್ಯಾ, ರಾಜ್ ಬಿ ಶೆಟ್ಟಿ ಜೊತೆ ಸೇರಿ ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾ ನಿರ್ಮಿಸುತ್ತಿದ್ದಾರೆ.

ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ರಾಜೇಂದ್ರ ಸಿಂಗ್ ಬಾಬು,ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರ ನಾವು ಅಂಬರೀಶ್ ಅವರ ಜೊತೆ ಶೂಟ್ ಮಾಡಿದ್ವಿ. ಈಗ ಸ್ವಾತಿ ಮುತ್ತಿನ ಮಳೆ ಹನಿಯೇ ಟೈಟಲ್ ನ ಪೇಪರ್ ನಲ್ಲಿ ನೋಡಿ ಶಾಕ್ ಆಯ್ತು,

ನಾವು ಇದೇ ಟೈಟಲ್ ನಲ್ಲಿ ಅರ್ಧ ಶೂಟಿಂಗ್ ಮಾಡಿದ್ದೀವಿ. ಚೇಂಬರ್​ನಿಂದ ಟೈಟಲ್ ರಿಜಿಸ್ಟರ್ ಮಾಡಿಸಿ ಸೆನ್ಸಾರ್​ಗೆ ಹೋಗಬೇಕು ಅಂತ ಕ್ರಿಯೇಟ್ ಮಾಡಿಬಿಟ್ಟಿದ್ದಾರೆ. ಟೈಟಲ್ ಅನ್ನು ಅವರು ಕೇಳಿದ್ರೆ ನಾನು ಅವರಿಗೆ ಕೊಟ್ಟು ಬಿಡ್ತಿದ್ದೆ.

ಈಗ ಕೋರ್ಟ್ ಆ ಟೈಟಲ್ ಅನ್ನು ಯಾರು ಬಳಸಬಾರದು ಅಂತ ಆರ್ಡರ್ ಮಾಡಿದೆ ಎಂದಿದ್ದಾರೆ.

- Advertisement -

Latest Posts

Don't Miss