Wednesday, April 16, 2025

Latest Posts

ರಶ್ಮಿಕಾ ಮಂದಣ್ಣ ತುಂಡುಡುಗೆ ನೋಡಿ ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ ನೆಟ್ಟಿಗರು…!

- Advertisement -

Film News:

FEB:27: ರಶ್ಮಿಕಾ ಮಂದಣ್ಣ ಅವರು ಶಾರ್ಟ್ ಡ್ರೆಸ್ ನಲ್ಲಿ ಕಾಣಿಸಿಕೊಂಡಿದ್ದು, ಕೆಲವರು ಬ್ಯೂಟಿಫುಲ್ ಡಾಲ್ ಎಂದು ಪ್ರಶಂಸೆ ವ್ಯಕ್ತ ಪಡಿಸಿದರೆ, ಟ್ರೋಲಿಗರು ಮಾತ್ರ ಕಾಲೆಳೆದು ನಟಿ ಉರ್ಫಿ ಜಾವೇದ್ ಗೆ ಹೋಲಿಸಿದ್ದಾರೆ.ಅತೀ ಹೆಚ್ಚು ಟ್ರೋಲ್‌ಗಳಿಗೆ ಆಹರವಾಗಿದ್ದವರಲ್ಲಿ ರಶ್ಮಿಕಾ ಕೂಡ ಒಬ್ಬರು. ಇದೀಗ ಮತ್ತೆ   ತುಂಡುಡುಗೆ ಧರಿಸಿ ಟ್ರೋಲ್ ಆಗಿದ್ದಾರೆ. ಬಾಲಿವುಡ್ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದ ರಶ್ಮಿಕಾ ಕಪ್ಪು ಬಣ್ಣದ ಬಟ್ಟೆ ಧರಿಸಿದ್ದರು. ರಶ್ಮಿಕಾ ಬಟ್ಟೆ ನೋಡಿ ನೆಟ್ಟಿಗರು ಉರ್ಫಿ ಜಾವೇದ್ ಸ್ಫೂರ್ತಿನಾ ಎಂದು ಕೇಳುತ್ತಿದ್ದಾರೆ. ಉರ್ಫಿ ಬಳಿ ಕ್ಲಾಸ್ ತೆಗೆದುಕೊಂಡಿಲ್ಲ, ಸ್ಫೂರ್ತಿ ಪಡೆದಿದ್ದಾರೆ ಎಂದು ಹೇಳುತ್ತಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ ಸ್ವಲ್ಪ ಸ್ವಲ್ಪವಾಗಿ ಉರ್ಫಿನಾ ಫಾಲೋ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಪತಿಯ ಬಗ್ಗೆ ಮನಬಿಚ್ಚಿ ಮಾತನಾಡಿದ ಬಾಲಿವುಡ್ ನಟಿ ಮಾಧುರಿ ದಿಕ್ಷಿತ್

ದೇವರ ರೂಪದ ಪುನಿತ್ ಅವರ ಹೆಸರಲ್ಲಿ ಅಭಿಮಾನಿಗಳಿಂದ ಮಾಲಧಾರಣೆ

ನೆಗಟಿವ್ ಕಾಮೆಂಟ್ ಗಳಿಗೆ ಪಾಸಿಟಿವ್ ಉತ್ತರ ನೀಡಿದ ನಟಿ ಪ್ರಿಯಾಂಕ ತಿಮ್ಮೇಶ್

- Advertisement -

Latest Posts

Don't Miss