Film News:
ಕಿರಿಕ್ ಬೆಡಗಿ ಸುದ್ದಿಗೇನು ಕಮ್ಮಿ ಇಲ್ಲ ಎಲ್ಲೆಡೆ ಮತ್ತೆ ರಶ್ಮಿಕಾ ಕರುನಾಡಲ್ಲಿ ರಾರಾಜಿಸ್ತಾರಾ ಎಂಬ ಸುದ್ದಿ ಇದೀಗ ಗಲ್ಲಾ ಪೆಟ್ಟಿಗೆ ತುಂಬೆಲ್ಲಾ ಇದೇ ಸುದ್ದಿ ರಶ್ಮಿಕಾ ಮಂದಣ್ಣ ಕೆಲದಿನಗಳ ಹಿಂದಷ್ಟೇ ತನ್ನ ಇನ್ಸ್ಟ್ರಾದಲ್ಲಿ ಐ ವನ್ನ ಕಮ್ ಬ್ಯಾಕ್ ಎಂಬುದಾಗಿ ಬರೆದುಕೊಂಡು ಸುದ್ದಿಯಾಗಿದ್ದಾರು. ಇದೀಗ ಮತ್ತೆ ಜರ್ನಲಿಸ್ಟ್ ಎಂಬ ಯೂಟ್ಯೂಬ್ ಚಾನೆಲ್ ನಲ್ಲಿ ನೀಡಿದಂತಹ ಸಂದರ್ಶನದಲ್ಲಿ ರಕ್ಷಿತ್ ಶೆಟ್ಟಿ ಹಾಗು ರಿಷಬ್ ಶೆಟ್ಟಿ ಕುರಿತಾಗಿ ತುಟಿ ಬಿಚ್ಚಿದ್ದಾರೆ. ಹೌದು ಕಿರಿಕ್ ಬೆಡಗಿಗೆ ಮೊದಲ ಚಿತ್ರದ ಹಾಗು ಸಿನಿರಂಗಕ್ಕೆ ಎಂಟ್ರಿಯಾ ಬಗೆಗೆ ಕೇಳಿದಂತಹ ಪ್ರಶ್ನೆಗಳಿಗೆ ಯಾವುದೇ ಹಿಂಜರಿಕೆ ಇಲ್ಲದೆ ನಾನು ಸಾಗಿ ಬಂದಿದ್ದು ರಕ್ಷಿತ್ ಶೆಟ್ಟಿಯ ಸಿನಿಮಾ ಮೂಲಕ ಎಂಬುವುದಾಗಿ ಸರಾ ಸಾಗಾಟವಾಗಿ ಹೇಳಿಕೊಂಡಿದ್ದಾರೆ. ಹಾಗೆಯೆ ಈ ಕುರಿತಾಗಿ ಮತ್ತೆ ಏನಾದರೂ ಕನ್ನಡ ಸಿನಿ ಇಂಡಸ್ಟ್ರಿಗೆ ಬರುವ ಮನಸ್ಸು ಮಾಡಿದ್ದಾರಾ ಎಂಬುವುದಾಗಿ ಸಂಶಯ ಮೂಡುತ್ತಿದೆ ಎನ್ನುತ್ತಿದ್ದಾರೆ ನೆಟ್ಟಿಗರು. ಒಟ್ಟಾರೆ ಮತ್ತೆ ಏನಾದ್ರು ಶೆಟ್ಟಿ ಗ್ಯಾಂಗ್ ಜೊತೆ ಸೇರ್ತಾರಾ ರಶ್ಮಿಕಾ ಮಂದಣ್ಣ ಎಂಬುವುದು ಕಾದು ನೋಡ್ಬೇಕಾಗಿದೆ.
ಕೊನೆಯ ಹಂತದ ಚಿತ್ರೀಕರಣದಲ್ಲಿ ‘ಧೀರ ಭಗತ್ ರಾಯ್’ – ಫೆಬ್ರವರಿಯಲ್ಲಿ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ