Tuesday, April 15, 2025

Latest Posts

Raveendra Mahajani : ದುರಂತ ಅಂತ್ಯ ಕಂಡ ನಟ…!

- Advertisement -

Film News:  ಆತ್ಮಹತ್ಯೆ ಮಾಡಿಕೊಂಡು ಮೂರು ದಿನ ಕಳೆದರೂ ಯಾರಿಗೂ ಗೊತ್ತಾಗಲೇ ಇಲ್ಲ. ಫ್ಲಾಟ್‌ನಿಂದ ದುರ್ವಾಸನೆ ಬರಲಾರಂಭಿಸಿದ ಬಳಿಕ ನೆರೆಹೊರೆಯವರಿಗೆ ಅನುಮಾನ ಬಂದಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಮನೆಯ ಬಾಗಿಲು ಒಡೆದು ನೋಡಿದಾಗ ರವೀಂದ್ರ ಮೃತಪಟ್ಟ ವಿಚಾರ ಗೊತ್ತಾಗಿದೆ.

ಮರಾಠಿ ಚಿತ್ರರಂಗದ ಖ್ಯಾತ ನಟ ರವೀಂದ್ರ ಮಹಾಜನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 77 ವರ್ಷ ವಯಸ್ಸಾಗಿತ್ತು. ಅವರ ಫ್ಲಾಟ್‌ನಲ್ಲಿ ಶವ ಪತ್ತೆಯಾಗಿದೆ.

ಪುಣೆಯ ತಾಳೇಗಾಂವ್ ದಭಾಡೆ ಸಮೀಪದ ಅಂಬಿ ಗ್ರಾಮದಲ್ಲಿ ರವೀಂದ್ರ ಅವರು ಬಹಳ ದಿನಗಳಿಂದ ವಾಸವಾಗಿದ್ದರು. ಅವರು ಉಳಿದುಕೊಂಡಿದ್ದ ಫ್ಲಾಟ್​ನಿಂದ ಇತ್ತೀಚೆಗೆ ದುರ್ವಾಸನೆ ಬರಲು ಆರಂಭ ಆಗಿತ್ತು. ಸ್ಥಳಿಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೋಗಿ ನೋಡಿದಾಗ ರವೀಂದ್ರ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

Sharookh Khan : ಶಾರುಖ್ ಖಾನ್ ತಲೆಯಲ್ಲಿನ ಹಚ್ಚೆ ಏನು ಗೊತ್ತಾ..?!

Baby movie- ,ಬೇಬಿ ಸಿನಿಮಾ ನೋಡಿದ ರಶ್ಮಿಕಾ ಬಾವುಕ

ShivarajKumar : ಶಿವರಾಜ್ ಕುಮಾರ್ ಕೈಯಲ್ಲಿರೋ ಸಿನಿಮಾಗಳೆಷ್ಟು ಗೊತ್ತಾ..?!

- Advertisement -

Latest Posts

Don't Miss