Saturday, April 19, 2025

Latest Posts

ಚಾಲೆಂಜಿಂಗ್ ಸ್ಟಾರ್ ನ ಇಗ್ನೋರ್ ಮಾಡಿದ್ರಾ ಕ್ರೇಝಿ ಸ್ಟಾರ್…!?

- Advertisement -

Film News:

ಕ್ರೇಝಿ ಸ್ಟಾರ್ ಮನೆಯಲ್ಲಿ  ಮದುವೆ ಸಂಭ್ರಮ ಕಳೆಗಟ್ಟಿತ್ತು ಗಣ್ಯಾತಿ ಗಣ್ಯರು ಹಾಗು ತಾರಾಬಳಗವೆ ಅಲ್ಲಿ ಒಂದಾಗಿತ್ತು. ನವ ವಧೂವರರಿಗೆ ಅರತಕ್ಷತೆಯಲ್ಲಿ ಆಶಿರ್ಆದಗಳು ಹರಿದು ಬಂದವು. ಇಷ್ಟೆಲ್ಲಾ ಸಂಭ್ರಮದ ವಾತಾವರಣದ ನಡುವೆ ಇದೀಗ ಇಗ್ನೋರೆನ್ಸ್ ಎಂಬ ಮಾತು ಕೇಳಿ ಬರುತ್ತಿದೆ.

ಹೌದು ಅರತಕ್ಷತೆ ಕಾರ್ಯಕ್ರಮಕ್ಕೆ ಸುಮಲತಾ ಅಂಬರೀಶ್ ಕುಟುಂಬ ಹಾಗು ದರ್ಶನ್ ಜೊತೆಯಾಗಿ ಬಂದಿದ್ರು ಆದರೆ ಇಲ್ಲಿ ರವಿಚಂದ್ರನ್ ಅವರು ದರ್ಶನ್ ಅವರನ್ನು ಇಗ್ನೋರ್ ಮಾಡಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಕೇವಲ ಸುಮಲತ ಅವರನ್ನು ಮಾತ್ರ ಮಾತನಾಡಿ ದರ್ಶನ್ ಅವರನ್ನು ಕಡೆಗಣಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಮದುವೆ ವೀಡಿಯೋ ಕಂಡ ದರ್ಶನ್ ಅಭಿಮಾನಿಗಳು ಈ ಕಾರಣದಿಂದ ಕೊಂಚ ಬೇಸರಗೊಂಡಿದ್ದಾರೆ.ಆದರೆ ಇಲ್ಲಿ ರವಿಚಂದ್ರನ್ ಅಭಿಮಾನಿಗಳು ಹೇಳುವ ಪ್ರಕಾರವಾಗಿ ದರ್ಶನ್ ಅವರನ್ನು ಕಡೆಗಣಿಸಿಲ್ಲ, ಮದುವೆ ಎಂದರೆ ನೂರಾರು ಟೆನ್ಶನ್ ಇರತ್ತೆ ಈ ಕಾರಣದಿಂದ ದರ್ಶನ್ ಬಂದಿದ್ದನ್ನು ಅವರು ಗಮನಿಸಿಲ್ಲ ನಂತರ ಇಬ್ಬರೂ ಜೊತೆಯಾಗಿಯೇ ಸ್ಟೇಜ್  ಹತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಜೊತೆಗೆ ದರ್ಶನ್ ಅವರು ದರ್ಪ ತೋರಿಸುತ್ತಾರೆ ಎನ್ನುವ ಮಾತಿಗೆ ವಿಹರುದ್ಧವಾಗಿ ದರ್ಶನ್ ಅವರ ಗೌರವ ಹಾಗು ವಿನಯದ ಗುಣ ರವಿಚಂದ್ರನ್ ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆಯುವ ದೃಶ್ಯದಿಂದ ನೋಡಬಹುದು ಎನ್ನಲಾಗುತ್ತಿದೆ.

ಒಟ್ಟಾರೆ ಸಂಭ್ರಮದ ಸವಿಯಲ್ಲಿರಬೇಕಾದರೆ ಇಂತಹ ಸಣ್ಣ ವಿಚಾರವನ್ನಿಟ್ಟು ಹುಳಿ ಹಿಂಡುವುದು ಸರಿಯಲ್ಲ ಎಂಬುವುದು  ಅಭಿಮಾನಿಗಳ ವಿನಂತಿ.

ರಾಷ್ಟ್ರಪ್ರಶಸ್ತಿ ಪುರಸ್ಕೃತ ಡೊಳ್ಳು ಸಿನಿಮಾ ವೀಕ್ಷಿಸಿದ ಸಿದ್ದರಾಮಯ್ಯ…ಜನಪದ ಕಲೆ ಚಿತ್ರಕ್ಕೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ ವಿಪಕ್ಷ ನಾಯಕ

ಸಿನಿ ಅಂಗಳದಲ್ಲಿ ಗಾಡ್ ಫಾದರ್ ಹವಾ..! ಸಖತ್ ಸೌಂಡ್ ಮಾಡ್ತಿದೆ ಟೀಸರ್..!

ಡಾಲಿ ಧನಂಜಯ್ ಗೆ ಜನ್ಮದಿನದ ವಿಶ್ ಮಾಡಿದ್ರು ಅಮೃತಾ..! ಮದುವೆ ಯಾವಾಗ ಎಂದ ಅಭಿಮಾನಿಗಳು..!

- Advertisement -

Latest Posts

Don't Miss