- Advertisement -
political news
ಚುನಾವಣೆ ಸಮೀಪಿಸುತಿದ್ದಂತೆ ಎಲ್ಲಾ ಪಕ್ಷದ ನಾಯಕರು ಪ್ರತಿ ಹಳ್ಳಿಗೂ ಬೇಟಿ ನೀಡಿ ಪ್ರಚಅರ ಮಾಡುವುದರ ಮೂಲಕ ಮತಬ್ಯಾಂಕ ಗಟ್ಟಿಗೊಳಿಸಿಕೊಳ್ಳುತಿದ್ದಾರೆ.ಅದೇರೀತ ಆಡಳಿತ ಪಕ್ಷದ ನಾಯಕ ಮತ್ತು ಶಾಸಕ ಎಂ ಪಿ ರೇಣುಕಾಚಾರ್ಯ ಜಿಲ್ಲಾದಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿಲೂರು ಗ್ರಾಮದಲ್ಲಿ ಮಹಿಳೆಯರಿಗೆ 500 ರೂ ಗರಿ ಗರಿಯ ನೋಟು ನೀಡಿದ್ದಾರೆ. ಇದೀಗ ಈ ವಿಷಯ ವಿವಾದಕ್ಕೆ ಗುರಿ ಮಾಡಿಕೊಟ್ಟಿದೆ. ಇನ್ನ್ಉ ಈ ಸಮಾವೇಶದಲ್ಲಿ ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ತಿಂಡಿ ತಂದು ಮಾರಾಟಡ ಮಅಡಿದರು ಹಾಗೂ ಮನೆಯಿಂದ ಚಕ್ಕಲಿ ಕೋಡಬಳೆ, ಉಪ್ಪಿನಕಾಯಿ ಹಾಗೂ ಸೀರೆಯನ್ನು ಮಾರಾಟ ಮಾಡಿದರು.
ಮಳೆ ಮಳೆ ಹೂಮಳೆ ‘ನಮೋ’ ಎಂದಿತೋ ಹೂಗಳು..!: ಕೋಲಾರದಲ್ಲಿ ನಮೋ ಮೇನಿಯಾ..!
- Advertisement -