Wednesday, August 20, 2025

Latest Posts

ರೇಣುಕಾಸ್ವಾಮಿ ಹತ್ಯೆ ಎ4 ಆರೋಪಿಯ ತಾಯಿ ಸಾವು

- Advertisement -

ಚಿತ್ರದುರ್ಗ: ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ ಎ4 ಆರೋಪಿ ರಾಘವೇಂದ್ರ ಅಲಿಯಾಸ್ ರಘು ತಾಯಿ ಸಾವನ್ನಪ್ಪಿದ್ದಾರೆ.. ಆರೋಪಿಯ ತಾಯಿ ಮಂಜುಳಮ್ಮ ಇಂದು ಬೆಳಗ್ಗೆ ನಿಧನರಾಗಿದ್ದಾರೆ..

ಚಿತ್ರದುರ್ಗದ ಕೋಳಿಬುರುಜನಹಟ್ಟಿ ಮನೆಯಲ್ಲಿ ಮಂಜುಳಮ್ಮ ಕೊನೆಯುಸಿರೆಳೆದಿದ್ದಾರೆ..  ಬಂಧನಕ್ಕೂ ಮುಂಚೆಯೇ ರಘು ಪ್ರೇಮ ವಿವಾಹವಾಗಿ ಮನೆಯಿಂದ ಹೊರಗಿದ್ದರು..ಈ ಹಿನ್ನೆಲೆ ಮಂಜುಳಮ್ಮ ಅವರನ್ನು ರಾಘವೇಂದ್ರ ಸಹೋದರ ನೋಡಿಕೊಳ್ಳುತ್ತಿದ್ರು..

ಇದೀಗ ವಯೋಸಹಜ ಕಾಯಿಲೆಯಿಂದ ಮಂಜುಳಮ್ಮ ನಿಧನರಾಗಿದ್ದಾರೆ.. ಇತ್ತ ದರ್ಶನ್ ಜೊತೆ ಆರೋಪಿ ರಾಘವೇಂದ್ರ ಜೈಲು ಸೇರಿದ್ದಾರೆ..

- Advertisement -

Latest Posts

Don't Miss