Sunday, December 22, 2024

Latest Posts

ಹೆಣ್ಣು ಮಕ್ಕಳ ಮಾನ ಹಾನಿ ಯತ್ನ ಕೊಲೆಗಿಂತಲೂ ಭೀಕರ : ರೇಶ್ಮಾ ಉದಯ್ ಶೆಟ್ಟಿ

- Advertisement -

Karkala News : ಉಡುಪಿಯ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ನಡೆದ ಘಟನೆಯಿಂದಾಗಿ  ತಾಯಂದಿರು ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕಳುಹಿಸಲು ಭಯ ಪಡುವಂತಾಗಿದೆ.

ಹೆಣ್ಣು ಮಕ್ಕಳ ಮಾನ ಹಾನಿಯ ಯತ್ನ ಕೊಲೆಗಿಂತಲೂ ಭೀಕರ ಕೃತ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬ ನಂಬಿಕೆಯಿಂದ ಹೊರ ರಾಜ್ಯ, ದೇಶ ವಿದೇಶ ಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರುತ್ತಾರೆ.

ಮತಾಂಧ ಮುಸ್ಲಿಂ ಯುವತಿಯರ ಈ ಕೃತ್ಯದಿಂದ ಉಡುಪಿ ಜಿಲ್ಲೆ ನಾಚಿಕೆ ಪಡಬೇಕಾಗಿದೆ. ಅಮಾನತುಗೊಂಡ ಮೂರು ಯುವತಿರ ಹಿಂದೆ ಯಾವ ಜಾಲವಿದೆ ಎಂದು ಬಹಿರಂಗಗೊಳ್ಳಬೇಕು.

ಈ ಬಗ್ಗೆ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ತನಿಖೆಯನ್ನು ಮಾಡಬೇಕು ಎಂದು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ರೇಶ್ಮಾ ಉದಯ ಶೆಟ್ಟಿ ಹೇಳಿಕೆಯನ್ನು ನೀಡಿದರು.

Flower : ತ್ಯಾಜ್ಯ ನಿರ್ವಹಣಾ ಜಾಗದಲ್ಲಿ ಅರಳಿತು ಹೂದೋಟ…!

Rain : ಭಾರೀ ಮಳೆಗೆ ಮನೆಗುರುಳಿದ ಮರ…!

Railway: 2ನೇ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ

 

- Advertisement -

Latest Posts

Don't Miss