www.karnatakatv.net: ರಾಜ್ಯದ ಮೊಟ್ಟ ಮೊದಲ `ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು ಇದೀಗ PUC ನಂತರ ನೇರವಾಗಿ ಪದವಿ ಯೊಂದಿಗೆ IAS, IPS, KAS, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಲು ಇಲ್ಲೊಂದು ಸುವರ್ಣ ಅವಕಾಶ’ ಅದುವೇ ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜು.
ಹೌದು ಓದುವ ವಯಸ್ಸಲ್ಲೇ ವಿದ್ಯಾರ್ಥಿಗಳನ್ನು ಸ್ಪರ್ಧಾರ್ಥಿಗಳನ್ನಾಗಿ ರೂಪಿಸಿ ಅವರ ಭವಿಷ್ಯಕ್ಕೆ ಭದ್ರವಾದ ಬುನಾದಿ ಹಾಕಿ ಪ್ರತಿ ವಿದ್ಯಾರ್ಥಿಗೊಂದು ಸರ್ಕಾರಿ ಉದ್ಯೋಗ ಕಲ್ಪಿಸಿಕೊಡಲು ಹೊಸಬೆಳಕು ಐಎಎಸ್ ತಪಸ್ಸು ಸಂಸ್ಥೆಯು ಈ ಇಂಟೆಗ್ರಟೆಡ್ ಡಿಗ್ರಿ ಕಾಲೇಜನ್ನು ಸ್ಥಾಪಿಸಿದೆ. ಇದರ ಸದುಪಯೋಗ ವನ್ನು ಪ್ರತಿಯೊಬ್ಬ ಪಿಯುಸಿ ಪಾಸಾಗಿ ಪದವಿ ಸೇರುತ್ತಿರುವ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಮತ್ತು ಇಂತಹ ಸ್ಪರ್ಧಾತ್ಮಕ ಪದವಿ ಕಾಲೇಜು ಗಳಿಗೆ ಮಾತ್ರವೇ ಪ್ರವೇಶ ಪಡೆಯಬೇಕು. ಈ ಬಗ್ಗೆ ಪ್ರತಿ ವಿದ್ಯಾರ್ಥಿಗಳ ಪೋಷಕರು ಜವಾಬ್ದಾರಿಯುತವಾಗಿ ಯೋಚಿಸಬೇಕು. ಇಲ್ಲವಾದರೆ ಕೇವಲ ಡಿಗ್ರಿ/ಪದವಿಗಳನ್ನು ಪಡೆದು ಉದ್ಯೋಗಕ್ಕಾಗಿ ಪರಿತಪಿಸುತ್ತಿರುವ ಲಕ್ಷಾಂತರ ಡಿಗ್ರಿ /ಪದವೀಧರರಂತೆ ನಿಮ್ಮ ಮಕ್ಕಳು ಕೂಡ ಭವಿಷ್ಯದಲ್ಲಿ ಸಮಸ್ಯೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ವಸತಿಯೊಂದಿಗೆ ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜನ್ನು ಸ್ಥಾಪಿಸಲಾಗಿದ್ದು.. ಇಲ್ಲಿ ಒಮ್ಮೆ ಪ್ರವೇಶ ಪಡೆದರೆ ಪದವಿ ಮುಗಿಯುವವರೆಗೆ ಸಂಸ್ಥೆಯಿoದ ಅನಗತ್ಯವಾಗಿ ಹೊರಗಡೆ ಬಿಡುವುದಿಲ್ಲ. ಮೊಬೈಲ್ ಸಂಪೂರ್ಣವಾಗಿ ಬಳಸುವಂತಿಲ್ಲ,, ಅಧ್ಯಯನಕ್ಕೆ ಬೇಕಾದ ಇಂಟರ್ನೆಟ್, ಲೈಬ್ರರಿ, ಏಕಾಗ್ರತೆಗೆ ಬೇಕಾದ ಯೋಗ, ಧ್ಯಾನ ವ್ಯವಸ್ಥೆ, ವ್ಯಕ್ತಿತ್ವ ಮತ್ತು ನೈತಿಕ ವಿಕಸನಕ್ಕೆ ಬೇಕಾದ ಶಿಸ್ತು, ಸಂಸ್ಕಾರ, ಸಮಗ್ರ ಜ್ಞಾನಕ್ಕೆ ಬೇಕಾದ ಅತ್ಯುತ್ತಮ ಗುಣಮಟ್ಟದ ಬೋಧನೆ… ಮೂಲಕ 3 ವರ್ಷಗಳ ಡಿಗ್ರಿಯೊಂದಿಗೆ ಎಲ್ಲಾ ಬಗೆಯ ಸ್ಪರ್ಧಾತ್ಮಕ ಪರೀಕ್ಷೆ ಗಳಿಗೆ ಸಿದ್ಧತೆ ಮಾಡಿಸಲಾಗುವುದು. ಪದವಿ ಮುಗಿದ ವರ್ಷದೊಳಗೆ IAS /IPS /KAS /PSI /BANKING ಅಧಿಕಾರಿಗಳನ್ನಾಗಿ ರೂಪಿಸಲು ಇದರಿಂದ ಸಾಧ್ಯವಾಗುತ್ತದೆ. ಉತ್ತರ ಭಾರತದ ರಾಜ್ಯಗಳಲ್ಲಿ ವಿದ್ಯಾರ್ಥಿಗಳು ಕೇವಲ 21 ನೇ ವಯಸ್ಸಿಗೆ IAS /IPS ಆಗುತ್ತಿದ್ದಾರೆ. ಇದು ಹೇಗೆ ಸಾಧ್ಯ ಎಂದರೆ ಅಂತಹ ಮಕ್ಕಳನ್ನು .ಪೋಷಕರು ಸ್ಪರ್ಧಾತ್ಮಕ ಪದವಿ ಕಾಲೇಜುಗಳಿಗೆ ಸೇರಿಸಿರುತ್ತಾರೆ.
ಈ ದಿಸೆಯಲ್ಲಿ ಹೊಸಬೆಳಕು ಸಂಸ್ಥೆಯು ನಮ್ಮ ರಾಜ್ಯದಲ್ಲಿ ಮೊಟ್ಟ ಮೊದಲಬಾರಿಗೆ ಇಂತಹ ಕಾಲೇಜು ಸ್ಥಾಪನೆ ಮಾಡಿರುವುದು ಶ್ಲಾಘನೀಯ. ಜವಾಬ್ದಾರಿ ಯುತ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು ಮತ್ತು ಸುಶಿಕ್ಸಿತ ವರ್ಗ ಹಾಗು ತಂದೆ ತಾಯಿ ಪೋಷಕರು ಹೊಸಬೆಳಕು ಸ್ಪರ್ಧಾತ್ಮಕ ಪದವಿ ಕಾಲೇಜಿ ಗೆ ಮಕ್ಕಳನ್ನು ಸೇರಿಸಿ ಅವರ ಭವಿಷ್ಯ ರೂಪಿಸುವ ಮಹಾತ್ಕಾರ್ಯಕ್ಕೆ ಕೈ ಜೋಡಿಸಿ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. 6366828041 / 6366828042. / 43 / 44. ವಿಳಾಸ :# 9, 2nd cross, kurubarahalli main road, bangalore 86.