- Advertisement -
ಬಾಲಿವುಡ್ ನಲ್ಲಿ ಎಲ್ಲಿ ನೋಡಿದ್ರು ಎಲ್ಲಿ ಕೇಳಿದ್ರು ಒಂದೇ ಹೆಸರು. ಹೌದು, ಬಾಲಿವುಡ್ ಕನ್ನಡ ನಟ-ನಿರ್ದೇಶಕ ರಿಷಬ್ ಶೆಟ್ರ ಫ್ಯಾನ್ ಆಗಿದೆ. ಈ ಹಿಂದೆ ಕೆಜಿಎಫ್ ರಾಕಿ ಭಾಯ್ ಇಲ್ಲಿ ಮಂದಿಯ ದಿಲ್ ಕದ್ದಿದ್ದರು.
ಆ ಸಾಲಿಗೆ ತುಳುನಾಡಿನ ಕನ್ನಡಿಗ ರಿಷಬ್ ಶೆಟ್ರು ಇದ್ದಾರೆ. ಪ್ರತಿ ವರ್ಷ ಇಲ್ಲೊಂದು ಸಂದರ್ಶನ ನಡೆಯುತ್ತದೆ. ಹಿಟ್ ಚಿತ್ರಗಳನ್ನ ಕೊಟ್ಟ ಎಲ್ಲ ಸ್ಟಾರ್ಗಳು ಎಲ್ಲ ನಿರ್ದೇಶಕರು ಇಲ್ಲಿ ಸೇರ್ತಾರೆ.
. ಇಲ್ಲಿ ಆಯಾ ವರ್ಷದ ಸಕ್ಸಸ್ಫುಲ್ ಸ್ಟಾರ್ಗಳು ಇರುತ್ತಾರೆ.
ಬಾಲಿವುಡ್ ಮಂದಿಗೆ ರಿಷಬ್ ಶೆಟ್ರು ಈಗ ಫೆವರಿಟ್!
ಕನ್ನಡದ ಕಾಂತಾರ ಸಿನಿಮಾದ ಮೋಡಿನೇ ಹಾಗಿದೆ. ಎಂದೂ ನಿರೀಕ್ಷೆ ಮಾಡದೇ ಇರೊ ಹಿಟ್ ಅನ್ನ ಇದು ಮೇಕರ್ಸ್ಗೆ ಕೊಟ್ಟಿದೆ. ಇಲ್ಲಿವರೆಗೂ ಇಂತಹ ಹಿಟ್ ನೋಡದ ಬಾಲಿವುಡ್ ಮಂದಿ ಕೂಡ ಕಾಂತಾರ ಕಂಡು
ಥ್ರಿಲ್ ಆಗಿದ್ದಾರೆ. ಜೊತೆಗೆ ರಿಷಬ್ ಶೆಟ್ರನ್ನ ನಮ್ಮ ಫೇವರಿಟ್ ಅಂತಲೂ ಹೇಳಿಕೊಳ್ತಿದ್ದಾರೆ
- Advertisement -