ಮಂಡ್ಯ:ಸಿದ್ದರಾಮಯ್ಯನವರೆ RSS ಬಗ್ಗೆ ಯೇನು,ಯಂತ ಎಂದು ಇನ್ನೂ ನಿಮಗೆ ಗೊತ್ತಿಲ್ಲಾ,ಒಂದು ಚಡ್ಡಿ ಸುಡಕೋದ್ರೆ ಸಾವಿರಾರು,ಲಕ್ಷಾಂತರ ಚಡ್ಡಿಗಳನ್ನು ನಾವು ಅಲ್ಲಿಗೆ ಕಳುಹಿಸಿ ಕೊಡುತ್ತೇವೆ. ನಿವೇನು ಇಲ್ಲಿಗೆ ಬರೋದು ಬೇಕಾಗಿಲ್ಲಿ ಎಂದು,ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಅರ್.ಎಸ್.ಎಸ್ ಕಾರ್ಯಕರ್ತರು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್ ಮಾಡುವುದರ ಮೂಲಕ ತಿರುಗೇಟನ್ನು ನೀಡಿದ್ದಾರೆ.
ಲಕ್ಷಾಂತರ ಚಡ್ಡಿಯನ್ನು ಯಾವ ರೀತಿ ಹಾಕೊಳ್ಳುತ್ತೀರಿ,ಚಡ್ಡಿಯ ಮಹತ್ವ ಯೇನು ಎಂಬುದು ನೀವು ಸ್ವಲ್ಪ ಅರ್ಥ ಮಾಡಿಕೊಳ್ಳಿ. ಆರ್.ಎಸ್.ಎಸ್ ಯೇನು ಎಂಬುದು ಗೊತ್ತಿದ್ಯ ನಿಮ್ಗೆ, ಮಹಾರಾಷ್ಟ್ರ ದಿಂದ ಕರ್ನಾಟಕದ ಮೂಲೆ-ಮೂಲೆಮೂಲೆಗಳಲ್ಲಿಯೂ, ಹಳ್ಲಿಗಳಲ್ಲಿಯೂ ಆರ್.ಎಸ್.ಎಸ್.ಜನಪ್ರತಿನಿದಿಗಳು ಇದ್ದಾರೆ. ಎಂದು ಅರ್.ಎಸ್.ಎಸ್ ಕಾರ್ಯಕರ್ತರು ಸಿದ್ದರಾಮಯ್ಯಗೆ ಚಡ್ಡಿ ಪಾರ್ಸಲ್ ಮಾಡುವುದರ ಮೂಲಕ ತಿರುಗೇಟನ್ನ ನೀಡಿದ್ದಾರೆ.
ಅಭಿಜಿತ್ ಕರ್ನಾಟಕ ಟಿವಿ ಬೆಂಗಳೂರು.