- Advertisement -
ವಿಶ್ವಾದ್ಯಂತ ಕಂಟಕಪ್ರಾಯವಾಗಿರೋ ಕರೊನಾ ಈಗಾಗಲೇ ಅನೇಕ ಜೀವಗಳನ್ನ ಬಲಿ ಪಡೆದಿದೆ. ಈ ನಡುವೆ ಲಸಿಕೆ ಕಂಡುಹಿಡಿಯಲು ಪ್ರಯತ್ನ ಪಡ್ತಿರೋ ರಷ್ಯಾ ವ್ಯಾಕ್ಸಿನ್ ಪರೀಕ್ಷೆಯಲ್ಲಿ ಪಾಸ್ ಆಗ್ಲಿ ಅಂತಾ ಎಲ್ಲ ದೇಶಗಳು ಬೆರಗುಗಣ್ಣಿನಿಂದ ನೋಡುತ್ತಿದೆ. ಈ ನಡುವೆ ರಷ್ಯಾ ವ್ಯಾಕ್ಸಿನ್ ಕಂಡುಹಿಡಿಯಲು ಭಾರತದ ನೆರವು ಕೋರಿದೆ ಅಂತಾ ಹೇಳಲಾಗ್ತಿದೆ.

ರಷ್ಯಾ ತಯಾರಿಸುತ್ತಿರುವ ಸ್ಪುಟ್ನಿಕ್ ವಿ ಲಸಿಕೆಯನ್ನ ಭಾರತೀಯ ಕಂಪನಿಗಳ ಸಹಭಾಗಿತ್ವದಲ್ಲಿ ತಯಾರಿಸಿ ಅಥವಾ ಅದರ ಮೂರನೇ ಹಂತದ ಪರೀಕ್ಷೆಯನ್ನ ಭಾರತದಲ್ಲಿ ನಡೆಸಲು ಅವಕಾಶ ಮಾಡಿಕೊಡಿ ಅಂತಾ ರಷ್ಯಾ ಮನವಿ ಮಾಡಿದೆ. ರಷ್ಯಾದ ಈ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿದೆ. ಈ ಸಂಬಂಧ ಮಾತನಾಡಿದ ಎನ್ಐಟಿಐ ಆಯೋಗದ ಡಾ. ವಿ.ಕೆ ಪಾಲ್ ಭಾರತೀಯ ಮೂಲದ ಮೂರು ಕಂಪನಿಗಳು ಮಾಸ್ಕೋ ಜೊತೆ ಕೈ ಜೋಡಿಸಲು ಆಸಕ್ತಿ ವಹಿಸಿವೆ ಅಂತಾ ಹೇಳಿದ್ರು.

ಇವರು ನಿಮ್ಮ ಸಮಸ್ಯೆಗಳಾದ:-ಮದುವೆ ವಿಳಂಬ, ದಾಂಪತ್ಯ ಸಮಸ್ಯೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ದಾಂಪತ್ಯ ಕಲಹ, ಡಿವೋರ್ಸ್ ಪ್ರಾಬ್ಲಮ್, ಕೋರ್ಟ್ ಕೇಸ್,ಮಾಟ-ಮಂತ್ರ ತಡೆ, ಇನ್ನೂ ಅನೇಕ ನಿಮ್ಮ ಜೀವನದ ಸರ್ವ ಗುಪ್ತ ಸಮಸ್ಯೆಗಳಿಗೆ ಶಾಸ್ತ್ರೋಕ್ತ 2 ದಿನಗಳಲ್ಲಿ ಪರಿಹಾರ ಮಾಡುತ್ತಾರೆ.
ಮೊಬೈಲ್ ನಂಬರ್:-9663502278
- Advertisement -