Sunday, December 22, 2024

Latest Posts

ರಷ್ಯಾದ ಸಾರ್ವತ್ರಿಕ ಚುನಾವಣೆ ಅಂತಿಮ ಹಂತದ ಮತದಾನ ಮುಕ್ತಾಯ..!

- Advertisement -

www.karnatakatv.net :ರಷ್ಯಾದ ಸಾರ್ವತ್ರಿಕ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕ್ರಿಯೆ ನಿನ್ನೆ ಮುಕ್ತಾಯವಾಯ್ತು. ಸದ್ಯ ಎಣಿಕೆ ಕಾರ್ಯ ಶುರುವಾಗಿದೆ. ಸದ್ಯಕ್ಕೆ ವ್ಲಾದಿಮೀರ್ ಪುಟಿನ್ ನೇತೃತ್ವದ ಯುನೈಟೆಡ್ ರಷ್ಯಾ  ಮುನ್ನಡೆ ಸಾಧಿಸಿದೆ.

ದೇಶದ ಒಟ್ಟು 450 ಕ್ಷೇತ್ರಗಳಲ್ಲಿ ಯುನೈಟೆಡ್ ರಷ್ಯಾ 300ಕ್ಕೂ ಹೆಚ್ಚು ಸ್ಥಾನ ಗಿಟ್ಟಿಸಿಕೊಳ್ಳೋ ನಿರೀಕ್ಷೆಯಲ್ಲಿದೆ. ಈ ಮೂಲಕ 1999ರಿಂದ ಅಧಿಕಾರದಲ್ಲಿರೋ ಪುಟಿನ್ ಮತ್ತೊಮ್ಮೆ ರಷ್ಯಾದಲ್ಲಿ ಅಧಿಪತ್ಯ ಸಾಧಿಸಲಿದ್ದಾರೆ.

ದೇಶದ ಜನಪ್ರಿಯ ನಾಯಕರಾಗಿರೋ 68 ವರ್ಷದ ಪುಟಿನ್ ಇಂದಿಗೂ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಪುಟಿನ್ ಮುಂದಿನ 2036ರವರೆಗೂ ರಷ್ಯಾದಲ್ಲಿ ಆಡಳಿತ ನಡೆಸೋ ಲೆಕ್ಕಾಚಾರ ಇಟ್ಟುಕೊಂಡಿದ್ದಾರಂತೆ.

- Advertisement -

Latest Posts

Don't Miss