Thursday, April 17, 2025

Latest Posts

UT Khadar : “ಬೇಜಾರಾಗುವ ವಿಚಾರ ಮಾತನಾಡಬೇಡಿ ಮರ್ರೆ” : ಖಾದರ್

- Advertisement -

Banglore News: ಸದನದಲ್ಲಿ ಇಂದು  ಮಂಗಳೂರಿನ ವೇದವ್ಯಾಸ್ ಕಾಮತ್ ಮಾತಿನ ಚಟಾಕಿ ಹರಿಸಿದರು. ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡುವ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರವೇ ನಡೆಸಿದ್ದರು.

ಇದಕ್ಕೆ ಪ್ರತಿಯಾಗಿ ಅಧಿವೇಶನದಲ್ಲಿ ಬಜೆಟ್ ಮೇಲಿನ ಚರ್ಚೆ ನಡೆಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.

ಈ ವೇಳೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಆಡಳಿತ ಪಕ್ಷಕ್ಕೆ ಖುಷಿಯಾಗುವ ವಿಷಯ ಮಾತಾಡಿ ಮಾರಾಯ, ಬೇಸರ ಆಗುವ ವಿಚಾರ ಮಾತನಾಡಬೇಡಿ ಎಂದು ಸ್ಪೀಕರ್ ಯುಟಿ ಖಾದರ್, ವೇದವ್ಯಾಸ್ ಕಾಮತ್​ ಅವರಿಗೆ ಹೇಳಿದರು. ಈ ವೇಳೆ ಎಲ್ಲಾ ಸದಸ್ಯರು ನಕ್ಕು ಸ್ವಲ್ಪ ಸಮಯ ಸದನದಲ್ಲಿ ನಗುವಿನ ವಾತಾವರಣ ಸೃಷ್ಟಿಯಾಯಿತು.

Arun Putthila : ಪುತ್ತಿಲ ಪರಿವಾರ ಪಾಲಿಟಿಕ್ಸ್ ಗೆಲುವಿಗೆ ದೇಗುಲದಲ್ಲಿ ಪೂಜೆ…!

Ashok Rai : ಸದನದಲ್ಲಿ ಓಲೈಸಿದ ತುಳು ಭಾಷೆ..!

Forest-ಅಕ್ರಮ ರೆಸಾರ್ಟ್ ಗಳ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು

- Advertisement -

Latest Posts

Don't Miss