ಸಮಂತಾ ಐಷಾರಾಮಿ ಮನೆ ಬೆಲೆ ಎಷ್ಟು?

ಸಮಂತಾ ಅವರ ಚಿತ್ರರಂಗದಲ್ಲಿ ಸಖತ್​ ಬೇಡಿಕೆ ಇದೆ. ಪತಿ ನಾಗಚೈತನ್ಯಗೆ ವಿಚ್ಛೇದನ ನೀಡಿದ ಬಳಿಕ ಅವರು ಮುಂಬೈ ಕಡೆಗೆ ಮುಖ ಮಾಡಿದರು
ಮುಂಬೈನಲ್ಲಿ ಅವರೀಗ 3 ಬೆಡ್​ ರೂಂ​ ಇರುವ 15 ಕೋಟಿ ರೂಪಾಯಿ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿ​ದಾರೆ.

ಮುಂಬೈ ಅಪಾರ್ಟ್ಮೆಂಟ್ ಒಂದರಲ್ಲಿ ಭರ್ಜರಿ ಮನೆ ಖರೀದಿಸಿರುವ ಸಮಂತಾ ಹೊಸ ಮನೆಯ ಬಗ್ಗೆ ಎಲ್ಲೂ ಕೂಡ ಬಾಯಿ ಬಿಟ್ಟಿಲ್ಲ.. ಆದರೆ ಅವರ ಸಾಮಾಜಿಕ ಜಲಾತಾಣಗಳಲ್ಲಿನ ಕೆಲವು ಫೋಟೋಗಳು ಇದೀಗ ವೈರಲ್ ಯಾಗಿವೆ..

About The Author