Wednesday, October 15, 2025

Latest Posts

ಪುಷ್ಪ 2 ಅಲ್ಲಿ ಸಮಂತಾ ಇರಲ್ಲ ಸಿನಿಮಾ ತಂಡ ಏನಂತ್ತಾರೆ..?

- Advertisement -

ಪುಷ್ಪ 2 ಅಲ್ಲಿ ಸಮಂತಾ ಇರಲ್ಲ ಸಿನಿಮಾ ತಂಡ ಏನಂತ್ತಾರೆ..?

ಪುಷ್ಪಾ 2’ ನಿರ್ದೇಶಕ ಸುಕುಮಾರ್ ಅವರು ಫ್ರ್ಯಾಂಚೈಸ್‌ಗಾಗಿ ಸಮಂತಾ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಸಮಂತಾ ಸಿದ್ಧರಿಲ್ಲದ ಕಾರಣ ಅವರು ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎಂದು ವರದಿಗಳು ಹೇಳಿಕೊಂಡಿವೆ. ಸಮಂತಾ ಅವರನ್ನು ಮನವೊಲಿಸಲು ಚಲನಚಿತ್ರ ನಿರ್ಮಾಪಕರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಸಮಂತಾಗಾಗಿ ಸಣ್ಣ ಪಾತ್ರವನ್ನು ಸೃಷ್ಟಿಸಿದ್ದಾರೆ. ಆದರೆ ಅವರು ಆ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ

ಪುಷ್ಪಾ ಸಿನಿಮಾದಲ್ಲಿ ನಟಿಸುವುದಕ್ಕೆ ಸಮಂತಾರನ್ನು ಅಲ್ಲು ಅರ್ಜುನ್ ಒಪ್ಪಿಸಿದ್ದರು. ಕೇವಲ 3 ನಿಮಿಷಗಳ ಹಾಡಿಗಾಗಿ ಸಮಂತಾ 5 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದರು ಎನ್ನುವ ವರದಿಯಿದೆ. ಸಿನಿಮಾದ ಯಶಸ್ಸಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, “ಈ ಹಾಡು ಇಷ್ಟೊಂದು ಹಿಟ್ ಆಗುತ್ತದೆ ಎಂದು ಕನಸಿನಲ್ಲೂ ಯೋಚಿಸಿರಲಿಲ್ಲ” ಎಂದು ತಮ್ಮ ಸಂತೋಷವನ್ನು ಹೊರಹಾಕಿದ್ದರು.

- Advertisement -

Latest Posts

Don't Miss