ಸ್ಯಾಂಡಲ್ವುಡ್ ಬ್ಲೂ ಟೀಮ್ ನೋಡಿ..!

ಕನ್ನಡ ಚಿತ್ರರಂಗದ ಸಿಂಪಲ್ ನಟ ಕಮ್ ಗಾಯಕ ವಸಿಷ್ಠ ಸಿಂಹ ಮತ್ತು ಸಿಂಪಲ್ ನಟಿ ಹರಿಪ್ರಿಯಾ ಜನವರಿ 26ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಇಬ್ಬರು ಕುಟುಂಬದವರು ಸೇರಿ ಅರಿಶಿಣ ಶಾಸ್ತ್ರ ಮತ್ತು ಮೆಹೇಂದಿ ಶಾಸ್ತ್ರ ಮಾಡಿದ್ದಾರೆ. ಈ ಕಾರ್ಯಕ್ರಮಕ್ಕೆ ಇಬ್ಬರೂ ಡಿಸೈನರ್ ಡ್ರೆಸ್ ಧರಿಸಿದ್ದಾರೆ.

ಸದ್ಯ ಈ ಫೋಟೋ ಎಲ್ಲೆಡೆ ವೈರಲ್ ಆಗುತ್ತಿದೆ.




