film story:
ಫೇಸ್ ಬುಕ್ಲಲ್ಲಿ ಸಕ್ರಿಯರಾಗಿರುವ ಸ್ಯಾಂಡಲ್ ವುಡ್ ನಟಿ ರಾಧಿಕಾ ಕುಮಾರಸ್ವಾಮಿ. ಹೌದು ಸ್ನೇಹಿತರೆ ಕನ್ನಡಕ್ಕೆ ಹಲವಾರು ಕೌಟುಂಬಿಕ ಚಿತ್ರಗಳನ್ನು ನೀಡಿರುವ ನಟಿ ವಯಸ್ಸು 40 ಕಳೆದರೂ ಮಾಸದ ಮೈಬಣ್ಣ, ಸುಕ್ಕಾಗದ ದೇಹಸಿರಿ ಇವೆಲ್ಲವನ್ನು ಹಾಗೂ ತನ್ನ ಆರೋಗ್ಯ ಮತ್ತು ದೇಹವನ್ನು ನೀಳವಾಗಿ ಇಟ್ಟುಕೊಂಡು ಎಲ್ಲಾರಿಗೂ ಸೌಂರ್ದದ ಗುಟ್ಟನ್ನು ಹೇಳಿಕೊಡುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿ ಮದುವೆ ಮಾಡಿಕೊಂದು ಒಂದು ಮಗುವಿಗೆ ಜನ್ಮ ನೀಡಿದ ನಂತರ ಮಗುವಿನ ಹಾರೈಕೆಯಲ್ಲಿ ತಲ್ಲೀನರಾದರು.
ಕೆಲವು ವರ್ಷಗಳ ಕಾಲ ಸಿನಿಮಾ ರಂಗದಿಂದ ದೂರ ಉಳಿದ ನಟಿ ರಾಧಿಕಾರವರು ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅವ್ ಡ್ಯಾನ್ಸ್ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತಿದ್ದವು. ಆದರೆ ಅವರ ಹೆಸರಲ್ಲಿ ಜನರು ಹಲವು ನಕಲಿ ಖಾತೆಗಳನ್ನು ತೆರೆದು ರಾಧಿಕಾರವರ ಫೋಟೋ ವಿಡಿಯೋ ಹರಿಬಿಡುವ ಮೂಲಕ ಹಲವಾರು ಲೈಕ್ಸ್ ಮತ್ತು ಫಾಲೋವರ್ಸಗಳನ್ನು ಗಳಸಿಕೊಳ್ಳುತಿದ್ದರು. ಜನರು ಈ ಖಾತೆಗಳನ್ನು ಸ್ವತಃ ನಟಿ ರಾಧಿಕಾರವರದ್ದೇ ಅಂದುಕೊಂಡಿದ್ದರು. ಆದರೆ ನಟಿ ರಾಧಿಕಾ ಕುಮಾರಸ್ವಾಮಿವರು ಇದುವರೆಗೂ ಯಾವುದೇ ರೀತಿಯ ಅಧಿಕೃತ ಫೆಸ್ ಬುಕ್ ಖಾತೆಯನ್ನು ಹೊಂದುರಲಿಲ್ಲ, ಆದರೆ ಈಗ ನಟಿ ರಾಧಿಕಾರವರೆ ಒಂದು ಖಾತೆಯನ್ನು ತೆರೆದಿದ್ದು ಅವರು ಹಾಯ್ ನಾನು ರಾಧಿಕಾ ಕುಮಾರಸ್ವಾಮಿ ಎಂದು ಖಾತೆ ಪ್ರಾರಂಭಿಸಿದ್ದಾರೆ. ಇನ್ನು ಹೋಳಿ ಹಬ್ಬದ ದಿನ ತನ್ನ ಕುಟುಂಬದ ಜೊತೆ ಹೋಳಿ ಹಬ್ಬವನ್ನು ಆಚರಿಸಿಕೊಂಡಿರುವ ಪೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.