Saturday, July 5, 2025

Latest Posts

ಶ್ರೀ ಗಂಧದ ಮರಗಳನ್ನು ಸಾಗಿಸಲು ಹೋಗಿ ಪೋಲಿಸರ ಅತಿಥಿಯಾದ ಖತರ್ನಾಕ್ ಕಳ್ಳರು…!

- Advertisement -

Banglore News:

ಕಡಿಮೆ ಸಮಯದಲ್ಲಿ ಅಧಿಕ ಹಣಗಳಿಸಿ ಐಶಾರಾಮಿ ಜೀವನ ನಡೆಸಬೇಕು ಎಂದು  ಹಲವಾರು ಮಾರ್ಗ ಗಳನ್ನು ಹಿಡಿಯುತ್ತಾರೆ. ಈಗ  ಅದೇ ರೀತಿ ಕೆಲವು ಜನರು ಶ್ರೀ ಗಂಧದ ಮರಗಳನ್ನು ಸಾಗಿಸಲು ಹೋಗಿ ಪೋಲಿಸರ ಅಥಿತಿಯಾಗಿದ್ದಾರೆ. ಕಾವೇರಿಪುರದ ಗುಡ್ಡದ ಬಳಿ ಗೂಡ್ಸ್ ವಾಹನದಲ್ಲಿ  ಶ್ರೀ ಗಂಧದ ಮರಗಳನ್ನ ಕಡಿದು ಸಾಗಿಸುತ್ತಿರುವಾಗ  ನಾಲ್ಕು ಜನ ಕಳ್ಳರನ್ನು ಪೋಲಿಸರು  ಬಂದಿಸಿದ್ದಾರೆ.ಒಟ್ಟು  339 ಕೆಜಿ  ತೂಕದ  ರೂ 16. 5 ಲಕ್ಷ  ಬೆಲೆಬಾಳುವ ಶ್ರಿ ಗಂದದ ಮರಗಳನ್ನು ಕಡಿದು ತುಂಡುಗಳನ್ನು  ಮಾಡಿ  ಗೂಡ್ಸ್ ಗಾಡಿಯ  ಮೂಲಕ   ನಾಲ್ಕು ಜನ ಸಾಗಿಸುತ್ತಿದ್ದರು . ವೇಳೆ ಆರೋಪಿಗಳಿಗೆ ಬಲೆ ಬೀಸಿದ   ಕಾಮಾಕ್ಷಿಪಾಳ್ಯ ಠಾಣೆ ಪೋಲಿಸರು ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದರು .  ಈ ಪ್ರಕರಣದಲ್ಲಿ ಬಂದಿತರಾದ ಾರೋಪಿಗಳು  ಸಿದ್ದಪ್ಪ, ಹರೀಶ್, ಪೊನ್ನರಾಜು, ಧೃವಕುಮಾರ್ ಆರೋಪಿಗಳಾಗಿದ್ದಾರೆ.http://ಕರ್ನಾಟಕದ ಸಂಸ್ಕೃತಿಯನ್ನು ನಿರ್ಲಕ್ಷಿಸಿತಾ ಸರಕಾರ..?

ಮುನಿಯಪ್ಪ ಮುನಿಸು ಶಮನ ಮಾಡುವಲ್ಲಿ ಸಿದ್ದು ಯಶಸ್ವಿ..! ಕೋಲಾರದ ಕಾರ್ಯಕ್ರಮಕ್ಕೆ ಇಬ್ಬರೂ ಒಂದೇ ಕಾರಿನಲ್ಲಿ ಪ್ರಯಾಣ..!

ಸ್ಯಾಂಟ್ರೋ ರವಿಗೂ ಆರಗ ಜ್ಞಾನೇಂದ್ರಗೂ ಏನ್ ಸಂಬಂಧ ಗೊತ್ತಾ…?! ಈ ಬಗ್ಗೆ ಏನಂದ್ರು ಗೃಹ ಸಚಿವರು..?!

“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! ರಾಜಕೀಯ ಹೈಡ್ರಾಮಾಕ್ಕೆ ಜನಸಾಮಾನ್ಯರ ಪ್ರಶ್ನೆ..?!

- Advertisement -

Latest Posts

Don't Miss