Wednesday, July 2, 2025

Latest Posts

ಸಂಡೂರು ಉಪಚುನಾವಣೆ: ಲಾಡ್, ರೆಡ್ಡಿ ರಣತಂತ್ರವೇನು?

- Advertisement -

ಸಂಡೂರು ಕಾಂಗ್ರೆಸ್ ಶಾಸಕರಾಗಿದ್ದ ಈ ತುಕಾರಾಂ ಅವರು ಬಳ್ಳಾರಿಯಿಂದ ಗೆದ್ದಿದ್ದು ಸಂಡೂರು ಕೂಡ ಉಪಚುನಾವಣೆ ಎದುರಿಸಲಿದೆ. ಹೀಗಾಗಿ, ಉಪಚುನಾವಣೆಯ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ತೀವ್ರ ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ನಿಂದ ತುಕಾರಂ ಪತ್ನಿ ಅಥವಾ ಪುತ್ರಿ ಸ್ಪರ್ಧಿಸುವ ಸಾಧ್ಯತೆಯಿದೆ. ಬಿಜೆಪಿಯಿಂದ ಶಿಲ್ಪಾ ರಾಘವೇಂದ್ರ ಅಥವಾ ಕೆ.ಎಸ್.ದಿವಾಕರ್ ಸ್ಪರ್ಧಿಸುವ ಸಾಧ್ಯತೆಯಿದೆ. ಹಾಗಾದ್ರೆ, ಕ್ಷೇತ್ರದ ಹಿನ್ನಲೆ ಏನು? ಬಲಾಬಲ ಹೇಗಿದೆ ಅನ್ನೋದು ಮೇಲಿನ ವಿಡಿಯೋದಲ್ಲಿ.. ವೀಕ್ಷಿಸಿ.

- Advertisement -

Latest Posts

Don't Miss