Tuesday, April 15, 2025

Latest Posts

Cricket: ಬ್ಯುಸಿ ಕೆಲಸಗಳ ನಡುವೆ ಕ್ರಿಕೆಟ್ ಆಡಿದ ಸಚಿವ ಸಂತೋಷ್ ಲಾಡ್.!

- Advertisement -

ಧಾರವಾಡ: ಕ್ರಿಕೆಟ್ ಆಟ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ ? ಅವರು ಯಾರೆ ಆಗಿರಲಿ, ಎಷ್ಟೇ ವಯಸ್ಸಾಗಿರಲಿ, ಯಾವುದೇ ಹುದ್ದೆಯಲ್ಲಿರಲಿ,ಎಷ್ಟೇ ಕೆಲಸಗಳಿರಲಿ ಕ್ರಿಕೆಟ್ ಅಂತ ಬಂದಾಗ ಎಲ್ಲವನ್ನು ಮರೆತು ಒಂದು ಬಾರಿ ಬ್ಯಾಟ್ ಹಿಡಿಯಬೇಕು ಎಂದೆನಿಸದೆ ಇರದು  ಇದಕ್ಕೆ ಉದಾಹರಣೆ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು. ತಮ್ಮ ಬ್ಯುಸಿ  ವೇಳಾ ಪಟ್ಟಿಯ ನಡುವೆ ಸ್ವಲ್ಪ ಸಮಯ ಕ್ರಿಕೆಟ್ ಗಾಗಿ ಮೀಸಲಿಟ್ಟರು.

ಬೆಳ್ಳಂಬೆಳಿಗ್ಗೆ ಧಾರವಾಡದ ಕೆಸಿಡಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ಸ್ಥಳೀಯ ಆಟಗಾರರೊಂದಿಗೆ ಕ್ರಿಕೆಟ್ ಅಡಿ ಖುಷಿಪಟ್ಟರು.

ಕಾರ್ಮಿಕ ಸಚಿವರಾಗಿ ಸರ್ಕಾರದ ಹಲವಾರು ಜವಾಬ್ದಾರಿ ಕೆಲಸಗಳ ನಡುವೆ ಬಿಡುವು ಮಾಡಿಕೊಂಡು ಯುವ ಪ್ರತಿಭೆಗಳ ಜೊತೆ ಕ್ರಿಕೆಟ್ ಆಡಿದ್ದು ಬಹಳ ಖುಷಿ ನೀಡಿತು ಹಾಗೂ ಈ ಎಲ್ಲ ಮಕ್ಕಳ ಕ್ರೀಡಾ ಭವಿಷ್ಯಕ್ಕೆ ಸಚಿವ ಲಾಡ್ ಅವರು ಶುಭ ಹಾರೈಸಿದರು.

Joshi : ಮಹದಾಯಿ ಕುರಿತು ಕೋನರೆಡ್ಡಿಗೆ ತಿರುಗೇಟು ಕೊಟ್ಟ ಜೋಶಿ..!

Pressmeet :ಶಂಕರಪಾಟೀಲ್‌ ಮುನೇನಕೊಪ್ಪ ಸುದ್ದಿಗೋಷ್ಠಿ; ಕುತೂಹಲ ಕೆರಳಿಸಿದ ನಡೆ..!

Vrushabha; ಮೈಸೂರಿನಲ್ಲಿ “ವೃಷಭ” ಚಿತ್ರದ ಮೈನವಿರೇಳಿಸುವ ಸಾಹಸ ದೃಶ್ಯಗಳ ಚಿತ್ರೀಕರಣ..!

- Advertisement -

Latest Posts

Don't Miss