Friday, April 18, 2025

Latest Posts

Santosh lad-ವಿರೋಧ ಪಕ್ಷ ನಾಯಕರ ಆಯ್ಕೆ ವಿಚಾರಕ್ಕೆ ಸಚಿವರ ಉತ್ತರ

- Advertisement -

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಧ್ಯಮದವರು ಕೇಳಿದ ಕೆಲವು ಪ್ರಶ್ನೆಗಳಿಗೆ ಸಚಿವ ಸಂತೋಷ್ ಲಾಡ್ ಉತ್ತರಗಳು ಹೀಗಿತ್ತು ಕುಮಾರಸ್ವಾಮಿ ಬಿಜೆಪಿಗೆ ಸೇರ್ಪಡೆ ವಿಚಾರ ಬಗ್ಗೆ ಪ್ರಶ್ನೆ ಕೇಳಿದಾಗ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಸಲಿಸಾಗಿ ಜಾರಿಕೊಂಡರು , ನಿಗಮ ಮಂಡಳಿಯಲ್ಲಿ ನಡೆದ ನೇಮಕ ಪ್ರಕ್ರಿಯೆಯಲ್ಲಿ ಅಧ್ಯಕ್ಷರು ಅರ್ಜಿಗಳನ್ನು ಕೇಳಿದ್ದಾರೆ, ಸಮಿತಿ ಮುಖಾಂತರ ಮಾಡ್ತಾರೆ.

ಕಾಂಗ್ರೆಸ್ ಸೇಡಿನ ಬೀಜ4ಎಪಿ ವಿರುದ್ದ ಸೇಡಿನ ರಾಜಕಾರಣವನ್ನು ಮಾಡುತ್ತಿದೆ ಎಂದು ಆರೋಪಗಳು ಕೇಳಿಬರುತ್ತಿವೆ ಇದಕ್ಕೆ ನಿಮ್ಮ ಉತ್ತರವೇನೆಂದು ಸಚಿವರನ್ನು ಕೇಳಿದಾಗ ಸರ್ಕಾರ ಕೊಡಬಾರದು ಅಂತ ನಿರ್ಣಯ ಮಾಡಿದ್ರೆ ಅದು ಸರ್ಕಾರದ ನಿರ್ಣಯ ಆಗಿರುತ್ತೆ.ಇದು ಸೇಡಿನ ರಾಜಕಾರಣ ಅಲ್ಲ ಎನ್ನುವ ಉತ್ತರದ ಮೂಲಕ ವಿಪಕ್ಷಗಳಿಗೆ ಟಾಂಗ್ ನೀಡಿದರು.

ಹುಬ್ಬಳ್ಳಿಯಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳ ವಿರುದ್ದ ಯಅವ ರೀತಿಯಾಗಿ ಕ್ರಮ ಕೈಗೊಳ್ಳುತ್ತೀರಾ ಎಂದಾಗಈಗ ಕಾರ್ಯ ನಿರ್ವಹಿಸುತ್ತಿರುವಂತಹ  ಕಮಿಷನರ್ ಸಂತೋಷ ಕೆಲಸ ಇಡ್ತಾ ಇದ್ದಾರೆ.ಈಗ ಆಗ್ತಿರುವ ಅಪರಾಧಗಳನ್ನು ನೋಡಿದ್ರೆ ಒಳ್ಳೆ ಬೆಳವಣಿಗೆ ಅಲ್ಲಾ.ಪೊಲೀಸರು ಅವರ ಕೆಲಸ ಅವರು ಮಾಡ್ತಾರೆ.

ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರ ಈ ಬಗ್ಗೆ ಬಿಜೆಪಿ ಅವರಿಗೆ ಕೇಳಿ,ದೇಶದಲ್ಲಿನ ಎಲ್ಲದಕ್ಕೂ ಅವರೇ ಸಲಹೆ ಕೊಡ್ತಾರೆ.ಅವರಿಗೆ ಇಂತಹ ಪ್ರಶ್ನೆ ಕೇಳಿದ್ರೆ ಅವರು ಉತ್ತರ ಕೊಡಲ್ಲ ಎಂದು ಲೇವಡಿ ಮಾಡಿದರು.

Kaivalya Mata : ಕೈವಲ್ಯಮಠ ಸಂಸ್ಕತ ವೇದ ಪಾಠಶಾಲೆಗೆ ಕೈವಲ್ಯ ಶ್ರೀಗಳಿಂದ ಚಾಲನೆ

Shakthi Yojane-ಇದ್ದಕ್ಕಿದ್ದ ಹಾಗೆ ದೇವರ ಕಾಣಿಕೆ ಅಧಿಕ ಮಟ್ಟದಲ್ಲಿ ಸಂಗ್ರಹ ..! ಎಲ್ಲಿ ? ಏಕೆ ?

Kanthavara : ಉಚಿತ ಆಯುಷ್ ಚಿಕಿತ್ಸಾ ಶಿಬಿರ

- Advertisement -

Latest Posts

Don't Miss