Sunday, July 6, 2025

Latest Posts

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿತ್ರದ ಹಾಡು 10 ನಿಮಿಷದಲ್ಲಿ ಸಿದ್ದ

- Advertisement -

ಸರ್ಕಾರಿ ಶಾಲೆಗಳ ಸ್ಥಿತಿ-ಗತಿಯನ್ನ ಕಾಂತಾರ ಚಿತ್ರದ ನಟ-ನಿರ್ದೇಶಕ ರಿಷಬ್ ಶೆಟ್ರು ಒಂದು ಅದ್ಭುತ ಸಿನಿಮಾ ಕಮರ್ಷಿಯಲ್ ಎಲಿಮೆಂಟ್ಸ್ ಕೂಡ ಈ ಚಿತ್ರದಲ್ಲಿದ್ದವು. ಚಿತ್ರ ಆಗ ಜನರಿಗೆ ರೀಚ್ ಆಯಿತು. ಚಿತ್ರದಲ್ಲಿದ್ದ ಹಾಡುಗಳು ಎಲ್ಲರ ಮನಸನ್ನ ಕದ್ದಿದ್ದವು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಶೇಷವಾಗಿತ್ತು. ಈ ಚಿತ್ರದ ಮೂಲಕ ಡೈರೆಕ್ಟರ್ ರಿಷಬ್ ಶೆಟ್ಟಿ ಒಳ್ಳೆ ವಿಷಯವನ್ನೇ ಹೇಳಿದ್ದರು.

ಹೇ ಶಾರದೆ ಹಾಡನ್ನ ಕೆ.ಕಲ್ಯಾಣ್ 10 ನಿಮಿಷದಲ್ಲಿ ಬರೆದಿದ್ದರು. ವಾಸುಕಿ ವೈಭವ್ ಟ್ಯೂನ್ ಹೇಳಿದಂತೆ, ತಾವೇ ಬರೆದ ಸಾಲುಗಳನ್ನ ಹೇಳ್ತಾ ಹೋಗಿದ್ದರು. ಹಾಗೆ ಫೋನ್ ಪ್ರೋಸಸ್ ನಲ್ಲಿ ರೆಡಿಯಾದ ಹಾಡಿನ ಒಂದು ಪಲ್ಲವಿ ಮತ್ತು ಎರಡು ಚರಣ 40 ನಿಮಿಷದಲ್ಲಿ ರೆಡಿ ಆಯಿತು.

ಹೇ ಶಾರದೇ ಹಾಡಿನ ಚಿತ್ರೀಕರಣ ಆದ್ಮೇಲೆ ನೇರವಾಗಿ ಭೇಟಿಯಾದಾಗ ಕೆ.ಕಲ್ಯಾಣ್ ಅವರನ್ನ ರಿಷಬ್ ಶೆಟ್ರು ತಬ್ಬಿಕೊಂಡು ಸೂಪರ್ ಸಾಂಗ್ ಅಂತಲೇ ಹೇಳಿದ್ದರು.

- Advertisement -

Latest Posts

Don't Miss