ಕರ್ಫ್ಯೂ ಸಡಿಲಿಕೆ ಮಾಡಲು ನಿರ್ಧಾರ

https://www.youtube.com/watch?v=EDMRYtaze_Q

ಕರ್ನಾಟಕ ಟಿವಿ : ಸೌದಿ ಅರೆಬಿಯಾ ಜೂನ್ 21 ಕ್ಕೆ ಕರ್ಫ್ಯೂ ಸಡಿಲಿಕೆ ಮಾಡೋದಾಗಿ ತಿಳಿಸಿದೆ.. ಮೆಕ್ಕಾ ಹೊರತು ಪಡಿಸಿ ಉಳಿದೆಡೆ ಕರ್ಫ್ಯೂ ಸಡಿಲಿಕೆಗೆ ಸೌದಿ ಅರೆಬಿಯಾ  ಘೋಷಣೆ ಮಾಡಿದೆ. ಜೂನ್ 1ರಿಂದ ಸ್ತಳಿಯ ಓಡಾಟ ಹಾಗೂ ವ್ಯಾಪಾರಕ್ಕೆ ಅವಕಾಶ ನೀಡಲಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ ಸಲ್ಮಾನ್ ಕರೆ ನೀಡಿದ್ದಾರೆ.. ಆದ್ರೆ, ಬ್ಯೂಟಿ ಪಾರ್ಲರ್ ಸಲೂನ್, ಕ್ರೀಡಾ ಕೂಟಗಳಿಗೆ ನಿಷೇಧ ಮುಂದುವರೆಯಲಿದೆ. 75 ಸಾವಿರ ಜನರಿಗೆ ಸೋಂಕು ತಗುಲಿದ್ದು 399 ಜನ ಇದುವರೆಗೂ ಸಾವನ್ನಪ್ಪಿದ್ದಾರೆ.. ಸೌದಿಯ ಜನಸಂಖ್ಯೆ 3 ಕೋಟಿ 42 ಲಕ್ಷ 18 ಸಾವಿರ..

About The Author