ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ ಕ್ಷಮೆ ಕೇಳಲಿ: ಈಶ್ವರಪ್ಪ

Banglore news:

ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದಲ್ಲೇ ಶಿವಮೊಗ್ಗ ಧಗಧಗಿಸಿದೆ. ಶಿವಮೊಗ್ಗೊದ ಅಮೀರ್ ಅಹ್ಮದ್ ಸರ್ಕಲ್ ನಲ್ಲಿ ಅಳವಡಿಸಲಾಗಿದ್ದಂತಹ ವಿ.ಡಿ ಸಾವರ್ಕರ್ ಫೋಟೋ ತೆರವುಗೊಳಿಸಿದ ಹಿನ್ನಲೆ ಜಿಲ್ಲೆಯಲ್ಲಿ ಸಾವರ್ಕರ್ ವಿವಾದ ಮತ್ತೆ ಬುಗಿಲೆದ್ದಿದೆ. ಈ ವಿಚಾರವಾಗಿ ಬೆಂಗಳೂರಿನಲ್ಲಿ ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.

“ಮುಸಲ್ಮಾನ್ ಗೂಂಡಾಗಳು ಸಾವರ್ಕರ್ ಚಿತ್ರ ತೆಗೆದು ಹಾಕಿದ್ದಾರೆ.ಅವರು ಕ್ಷಮೆ ಕೇಳಬೇಕು.ಅವರ ಬಂಧನವಾಗಬೇಕು.ಪ್ರಕರಣವನ್ನು  ಸಿಎಂ ಗಮನಕ್ಕೂ ತಂದಿದ್ದೇನೆ. ಮುಸಲ್ಮಾನರು ದಾಳಿಕೋರರಾಗುತ್ತಿದ್ದಾರೆ ಅವರಿಗೆ ಮುಸಲ್ಮಾನ್ ಮುಖಂಡರು ಬುದ್ಧಿ ಹೇಳಬೇಕು.ಹಿಂದೂಗಳು ಎದ್ದು ನಿಂತರೆ ಅವರ್ಯಾರು ಉಳಿಯುವುದಿಲ್ಲ,ಶಾಂತಿ ಕಾಪಾಡುವ ಕೆಲಸ ಆಗಬೇಕಿದೆ” ಎಂಬುದಾಗಿ ಹೇಳಿದ್ದಾರೆ.

About The Author