Monday, December 23, 2024

Latest Posts

Scrape: ಗುಜರಿ ವಸ್ತು ಮಾರಾಟ; ಕೇಂದ್ರ ಸರ್ಕಾರಕ್ಕೆ ಕೋಟಿಗಟ್ಟಲೆ ಲಾಭ..!

- Advertisement -

ರಾಷ್ಟ್ರೀಯ ಸುದ್ದಿ: ಸರ್ಕಾರ ಕಛೇರಿಗಳಲ್ಲಿ ಇರುವ ಹಳೆಯ ,ತುಕ್ಕು ಹಿಡಿದಿರುವ ವಸ್ತುಗಳನ್ನು ಗುಜರಿಗೆ ಹಾಕಿ ಕೋಟಿಗಟ್ಟಲೆ ಲಾಭವನ್ನು ಗಳಿಸಿಕೊಂಡಿದೆ. ಅದು ಒಂದೆರಡು ಕೋಟಿ ಅಲ್ಲ. ನಿಮ್ಮ ಊಹೆಗೆ ಮೀರಿದ್ದಾಗಿದೆ.

ಕೆಲಸಕ್ಕೆ ಬಾರದ ವಸ್ತಗಳನ್ನು ಕೇಂದ್ರ ಸರ್ಕಾರ ಗುಜರಿಗೆ ಹಾಕಿದ್ದು ಮಾರಾಟ ಮಾಡಿದ ವಸ್ತುಗಳಿಂದ ಸರ್ಕಾರಕ್ಕೆ ಬರೋಬ್ಬರಿ 600 ಕೋಟಿ ರೂ ಗಳ ಲಾಭವಾಗಿದೆ. ಇನ್ನು ಈ ಗುರಿ ಮಾರಾಟ ಮಾಡಿದ ಲೆಕ್ಕ  ಆಗಸ್ಟ್ ವರೆಗೆ ಮಾತ್ರ ಅಕ್ಟೋಬರ್ ತಿಂಗಳಲ್ಲಿ ಇದರ ಲಾಭ ಸಾವಿರ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ.

ಇನ್ನು ಗುಜರಿ ವಸ್ತುಗಳ ಮಾರಾಟದಿಂದ ಬಂದ ಹಣವನ್ನು  ಚಂದ್ರಯಾನ 3 ರಾಕೇಟ್ ತಯಾರಿಕೆಗೆ ಉಪಯೋಗಿಸಲಾಗಿತ್ತು.ಇನ್ನು ಗುಜರಿ ವಸಗತುಗಳ ಮಾರಾಟಕ್ಕೆ ಅಭಿಯಾನ 3.0 ಎಂದು ಹೆಸರಿಡಲಾಗಿದೆ.

Bank Officer : ಮಂಗಳೂರು ಸ್ವಿಮ್ಮಿಂಗ್ ಪೂಲ್ ನಲ್ಲಿ ಕೇರಳ ಮೂಲದ ಬ್ಯಾಂಕ್ ಅಧಿಕಾರಿ ಶವ ಪತ್ತೆ..?!

 

Siddaramaiah : ಬಾಲಕನನ್ನು ಶಾಲೆಗೆ ಸೇರಿಸಿದ ಸಿಎಂ ಸಿದ್ದರಾಮಯ್ಯ..! ಕಾರಣ ಇಷ್ಟೇ..?!

Congress Govt. : ಸರ್ಕಾರಕ್ಕೆ ಶುರವಾಯಿತು ಮತ್ತೊಂದು ಟೆನ್ಶನ್..?! ಸವಾಲಾದ ಮತ್ತೊಂದು ಗ್ಯಾರಂಟಿ..!

- Advertisement -

Latest Posts

Don't Miss