ಸೆಪ್ಟೆಂಬರ್ 19 ರಂದು ರಾಣಿ ಎಲಿಜಬೆತ್ II ಅಂತ್ಯಕ್ರಿಯೆಗೆ ನಿರ್ಧಾರ

Breaking News:

ರಾಣಿ ಎಲಿಜಬೆತ್ II ಕೊನೆಯುಸಿರೆಳೆದಿದ್ದಾರೆ. ಬ್ರಿಟನ್ನಿನ ಸಾಮ್ರಾಜ್ಞಿಯಾಗಿ ದಾಖಲೆಯ ೭೦ ರ‍್ಷಗಳ ರಾಜ್ಯಭಾರ ನಡೆಸಿ ಹಲವಾರು ಮೈಲಿಗಲ್ಲುಗಳನ್ನು ಸ್ಥಾಪಿಸಿದ್ದಾರೆ. ಗುರುವಾರದವರೆಗೆ ೭೦ ರ‍್ಷ ಮತ್ತು ೪ ತಿಂಗಳವರೆಗೆ ಮಹಾರಾಣಿಯಾಗಿದ್ದ ಎಲಿಜಬೆತ್ ಬ್ರಿಟಿಷ್ ಇತಿಹಾಸದಲ್ಲೇ ಅತಿ ಹೆಚ್ಚು ಅವಧಿಯವರೆಗೆ ಸಿಂಹಾಸನದ ಮೇಲೆ ಕುಳಿತ ದಾಖಲೆಯನ್ನು ಹೊಂದಿದ್ದಾರೆ. ಹಿಂದಿನ ದಾಖಲೆ ಅವರ ಮುತ್ತಜ್ಜಿ ಮಹಾರಾಣಿ ವಿಕ್ಟೋರಿಯಾ ಹೆಸರಲ್ಲಿತ್ತು. ೧೯೦೧ ರವರೆಗೆ ಅವರು ೬೩ ರ‍್ಷ ೭ ತಿಂಗಳು ಮತ್ತು ಎರಡು ದಿನಗಳವರೆಗೆ ಬ್ರಿಟಿಷ್ ಅರಸೊತ್ತಿಗೆಯ ಮಹಾರಾಣಿ ಆಗಿದ್ದರು. ನಿನ್ನೆ ತಮ್ಮ ಪಟ್ಟಕ್ಕೂ ಹಾಗೂ ಜೀವವನ್ನು ಶ್ವಾಶತವಾಗಿ ಬಿಟ್ಟು ಹೋಗಿದ್ದಾರೆ. ಇದೀಗ ಅವರನ್ನು ಕಳೆದುಕೊಂಡ ದುಃಖದಲ್ಲಿ ಇಡೀ ಬ್ರಿಟನ್ ಇದೆ. ಸೆ.19 ರಂದು ರಾಣಿಯ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಬೆಂಗಳೂರಿಗೆ ಬ್ರಿಟನ್ ರಾಣಿ ಬಂದಿದ್ದೇಕೆ ಗೊತ್ತಾ..?!

ಎರಡನೇ ರಾಣಿ ಎಲಿಜಬತ್ ನಿಧನಕ್ಕೆ ಮೋದಿ ಸಂತಾಪ

ಎರಡನೇ ರಾಣಿ ಎಲಿಜಬತ್ ಆರೋಗ್ಯದಲ್ಲಿ ಏರುಪೇರು..! ಭಯಬೇಡವೆಂದು ಲಿಜ್ ಟ್ರಸ್ ಟ್ವೀಟ್

About The Author