ಮೇಷ: ಶಿಸ್ತು ಸಂಯಮವಿದ್ದಲ್ಲಿ ಕಷ್ಟ ನಷ್ಟಗಳು ಉಪಶಮನವಾಗಲಿದೆ. ಆರೋಗ್ಯ ಕೂಡಾ ಆಶಾದಾಯಕವಾಗಿ ಮುನ್ನಡೆಗೆ ಸಾಧಕವಾಗಲಿದೆ. ಹೊಸ ದಂಪತಿಗಳಿಗೆ ಸಂತಾನ ಯೋಗವಿದೆ ಕಿರು ಸಂಚಾರವಿದೆ.

ವೃಷಭ: ಉದ್ಯೋಗದ ನಿಮಿತ್ತ ಪರಊರಿಗೆ ಹೋಗಲಿದ್ದೀರಿ. ಹೊಸ ಗೆಳೆತನ ಒಂದು ಸಮಾಧಾನವಾದೀತು. ಹೆಜ್ಜೆ ಹೆಜ್ಜೆಗೂ ಸಮಾಧಾನಕರ ವಾತಾವರಣವಿರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಸಿಗಲಿದೆ.
ಮಿಥುನ : ಹಿರಿಯರ ಮನಸ್ಸಿಗೆ ಶಾಂತಿ ಸಮಾಧಾನವು ಸಿಗಲಾರದು. ಕೆಲವೊಂದು ಕೆಲಸ ಕಾರ್ಯಗಳು ಅನಿರೀಕ್ಷಿತ ರೀತಿಯಲ್ಲಿ ನಡೆದು ಹೋಗಲಿದೆ. ಮುಖ್ಯವಾಗಿ ಖರ್ಚು ವೆಚ್ಚಗಳಲ್ಲಿ ಹಿಡಿತ ಸಾಧಿಸಬೇಕು.
ಕರ್ಕ: ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ಮಾಡಿರಿ. ರಾಜಕೀಯ ವ್ಯಕ್ತಿಗಳಿಗೆ ಹೆಮ್ಮೆಯ ಕಾಲ. ಸದುಪಯೋಗಪಡಿಸಿಕೊಳ್ಳಿರಿ. ವಿವೇಚನೆಯ ಅಗತ್ಯವಿದೆ. ಹಳೆಯ ದ್ವೇಷ ಪುನಃ ಹೊಗೆ ಎಬ್ಬಿಸಲಿದೆ.
ಸಿಂಹ: ಗೃಹ ನಿರ್ಮಾಣ ಕಾರ್ಯಗಳಿಗೆ ಅನುಕೂಲವಾಗಲಿದೆ. ವಿವಾಹಾಪೇಕ್ಷಿಗಳಿಗೆ ಕಂಕಣ ಭಾಗ್ಯ ಒದಗಿ ಬರಲಿದೆ. ಮಕ್ಕಳ ಬಗ್ಗೆ ಹೆಚ್ಚಿನ ಜಾಗೃತೆ ವಹಿಸಿರಿ. ಯಾವುದೇ ವಿಚಾರದಲ್ಲಿ ಧೃಡ ನಿರ್ಧಾರಕ್ಕೆ ಒತ್ತು ನೀಡಿರಿ.
ಕನ್ಯಾ: ಮನೋಬಲ ಕಡಿಮೆಯಾಗಿ ಮಾನಸಿಕ ಒತ್ತಡ ಹೆಚ್ಚಲಿದೆ. ಸಾಮಾಜಿಕವಾಗಿ ಉತ್ತಮ ಸ್ಥಾನವು ಸಿಗಲಿದೆ. ನಿಂತುಹೋದ ಕೆಲಸ ಕಾರ್ಯಗಳು ಪುನಃ ಚಾಲನೆಗೆ ಬರಲಿದೆ. ಸಾಮಾಜಿಕವಾಗಿ ಅಸಮಾಧಾನವಿದೆ.
ತುಲಾ: ಗೃಹಕೃತ್ಯಗಳು ಮಕ್ಕಳ ಸಂಬಂಧ ಕೆಲಸ ಕಾರ್ಯಗಳು ಕೈಗೂಡುತ್ತದೆ. ನೂತನ ಕಾರ್ಯಾರಂಭಕ್ಕೆ ಆತುರ ಪಡದಿರಿ. ರಾಜಕೀಯ ವ್ಯಕ್ತಿಗಳಿಗೆ ಮನಸ್ಸು ಸರಿ ಇರದು. ಆಗಾಗ ಅಶುಭವಾರ್ತೆ ತಲೆ ಕೆಡಿಸಲಿದೆ.
ವೃಶ್ಚಿಕ: ಅನಿರೀಕ್ಷಿತವಾಗಿ ಹೊಸ ಉದ್ಯೋಗಕ್ಕೆ ಹೋಗಲಿದ್ದೀರಿ. ಆಗಾಗ ಧನಾಗಮನ ಕಾರ್ಯಸಾಧನೆಗೆ ಅನುಕೂಲವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ಮನಸ್ಸು ಸರಿ ಇರದು. ಆಗಾಗ ಅಶುಭವಾರ್ತೆ ತಲೆ ಕೆಡಿಸಲಿದೆ.
ಧನು: ಇತರರೊಂದಿಗೆ ಹೆಚ್ಚಿನ ವಿಶ್ವಾಸವಿಡದಿರಿ. ವೈಯಕ್ತಿಕವಾಗಿ ದೂರ ಸಂಚಾರದ ಯೋಗವಿದೆ. ಅನ್ಯರ ಮಾತಿನಿಂದ ಅನಾವಶ್ಯಕ ಭಿನ್ನಾಭಿಪ್ರಾಯ ಬಂದೀತು. ದೇವತಾ ಕಾರ್ಯಗಳಿಂದ ಮನಶಾಂತಿ ಸಿಗಲಿದೆ.
ಮಕರ: ದೈವಬಲ ಇಲ್ಲದಿರುವ ಕಾರಣ ಆಗಾಗ ಕಿರಿಕಿರಿ ಅನುಭವಿಸಲಿದ್ದೀರಿ. ವಾಹನ ಹಾಗೂ ಯಂತ್ರದಿಂದ ದೂರವಿದ್ದಷ್ಟು ಅಪಾಯವಾದೀತು. ಸಾಮಾಜಿಕವಾಗಿ ನಿಮ್ಮ ಪ್ರತಿಷ್ಠೆಗೆ ಭಂಗವಾದೀತು. ಜಾಗೃತೆ ಮಾಡಿರಿ.
ಕುಂಭ: ಉದ್ಯೋಗದಲ್ಲಿ ಮನಸ್ಸಿನಗೆ ನೋವಾಗುವ ಪ್ರಸಂಗ ಉಂಟಾದೀತು. ವೃತ್ತಿರಂಗದಲ್ಲಿ ಕಂಡುಬರುವ ಸಮಸ್ಯೆಯನ್ನ ಹೊಂದಾಣಿಕೆಯಿಂದ ಸರಿಪಡಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತೆ ಮಾಡುವುದು ಅಗತ್ಯವಿದೆ.
ಮೀನ: ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯಲಿದೆ. ಅಡ್ಡಿ ಆತಂಕಗಳಿದ್ದರೂ ಸುಖ ಉಂಟಾಗಲಿದೆ. ಹಿರಿಯರ ಮಾರ್ಗದರ್ಶನ ಸೂಕ್ತ ಸಲಹೆಗಳು ಉಪಯುಕ್ತವಾಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶವಾಗಲಿದೆ.

ಓಂ ಶ್ರೀ ಸಿಗಂದೂರು ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ತಾಯಿ ಜಗನ್ ಮಾತೆಯ ಆರಾಧಕರಾದ ಪಂಡಿತ್ ವೇದಬ್ರಹ್ಮಶ್ರೀ ಸಂತೋಷ್ ನಾರಾಯಣ ಗುರೂಜಿ.9886333327 ಸಮಸ್ಯೆ ನಿಮ್ಮದು ಪರಿಹಾರ ನಮ್ಮದು ಅಸಾಧ್ಯವಾದದ್ದು ನಮ್ಮಲ್ಲಿ ಸಾಧ್ಯ ನಿಮ್ಮ ಸಮಸ್ಯೆಗಳಾದ ಪ್ರೀತಿಯಲ್ಲಿ ನಂಬಿ ಮೋಸ ಮನೆಯಲ್ಲಿ ಅಶಾಂತಿ ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆ ಸ್ತ್ರೀ-ಪುರುಷ ವಶೀಕರಣ ಲೈಂಗಿಕ ವಶೀಕರಣ ಗಂಡ ಹೆಂಡತಿ ಕಲಹ ಇನ್ನೂ ಅನೇಕ ಗುಪ್ತ ಯಾವುದೇ ಕಠಿಣ ಸಮಸ್ಯೆಗಳಿದ್ದರೂ 2 ದಿನಗಳಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ ಫೋನಿನ ಮೂಲಕ ಪ್ರಶ್ನೆ ಫೋನಿನ ಮೂಲಕ ಉತ್ತರ ಫೋನಿನ ಮೂಲಕ ಭವಿಷ್ಯ 9886777784.