ಬೆಂಗಳೂರು: ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಭಾಗ್ಯ ದೊರೆತಿದೆ ಹಾಗಾಗಿ ಮಹಿಳೆಯರು ಗುಂಪು ಗುಂಪಾಗಿ ತೀರ್ಥ ಕ್ಷೇತ್ರಗಳಿಗೆ ತೆರಳುತ್ತಿದ್ದಾರೆ ಇದರಿಂದಾಗಿ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಗಳು ತುಂಬಿ ತುಳುಕುತ್ತಿವೆ. ಇದು ಸಂತೋಷದ ವಿಚಾರವೇ, ಆದರೆ ಇಲ್ಲಿ ಇನ್ನೊಂದು ತಲೆನೋವು ಎದುರಾಗಿದೆ ಅದೇನೆಂದರೆ ಆಸ್ಪತ್ರೆಗಳ್ಲಲಿ ಸ್ಥಳಾವಕಾಶದ ಕೊರತೆ.
ಹೌದು ಸ್ನೇಹಿತರೆ ಮಹಿಳೆಯರಿಗೆ ಉಚಿತ ಪ್ರಯಾಣವೆಂದು ಘೋಷಣೆ ಮಾಡಿದ ದಿನದಿಂದ ಚಿಕ್ಕ ಪುಟ್ಟ ಖಾಯಿಲೆಯಿದ್ದರೂ ನಗರಗಳತ್ತ ಮುಖಮಾಡುತ್ತಿದ್ಧಾರೆ. ಹಾಗಾಗಿ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು ಆಸ್ಪತ್ರೆಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗಿದೆ.
ಬೆಂಗಳೂರಿನ ಪ್ರಮುಖ ಆಸ್ಪತ್ರೆಗಳಾದ ವಾಣಿ ವಿಲಾಸ್, ಕಿದ್ವಾಯಿ, ಕೆ.ಸಿ ಜನರಲ್ ಆಸ್ಪತ್ರೆ, ಜಯದೇವ ಆಸ್ಪತ್ರೆಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹೊರ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ.. ಪ್ರತಿ ಆಸ್ಪತ್ರೆಗಳಲ್ಲಿಯೂ ಕಳೆದ ಒಂದು ತಿಂಗಳಿನಿಂದ ಶೇ ೩೫ ರಿಂದ ೪೦ ರಷ್ಟು ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿದೆ.
ಮಹಿಳೆಯರು ಚಿಕ್ಕ ಕಾಯಿಲೆ ಹಯ ಇದ್ದು ಅದು ಗ್ರಾಮಗಳಲ್ಲಿ ವಾಸಿಯಾಗುವಂತಿದ್ದರು ಅಲ್ಲಿಚಿಕಿತ್ಸೆ ಪಡೆದುಕೊಳ್ಳದೆ ಬೆಂಗಳೂರಿನ ಕಡೆ ಸಾಗುತ್ತಿದ್ದಾರೆ.
Awareness vehical: ಡೆಂಗ್ಯೂ, ಚಿಕನ್ ಗುನ್ಯಾ ತಡೆಗಟ್ಟುವ ಜಾಗೃತಿ ಮೂಡಿಸುವ ವಾಹನಗಳಿಗೆ ಚಾಲನೆ
Dinesh Gundu Rao: ಶಾಸಕ ತನ್ವೀರ್ ಸೇಠ್ ಗೃಹ ಮಂತ್ರಿಗಳಿಗೆ ಪತ್ರ ಬರೆದಿರುವ ವಿಚಾರ
Hoskote: ಹೊಸಕೋಟೆ ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿರುವವರನ್ನು ಬಂದಿಸಿದ ಪೋಲಿಸರು