Wednesday, October 15, 2025

Latest Posts

Narendra Modi : ಮೋದಿಯನ್ನು ಹೊಗಳಿದ ಕಾಂಗ್ರೆಸ್ ನಾಯಕ…!

- Advertisement -

Political News: ನರೇಂದ್ರ ಮೋದಿ ಇತ್ತೀಚೆಗಷ್ಟೇ ವಿದೇಶಕ್ಕೆ ಪ್ರಯಾಣಿಸಿ ಸಾಮರಸ್ಯದ ಸಂದೇಶ ನೀಡಿದ್ದಾರೆ. ಅಷ್ಟೇ ಅಲ್ಲದೆ ಅರಬ್ ರಾಷ್ಟ್ರಕ್ಕೂ ತೆರಳಿ ದ್ವೇಷ ರಾಜಕಾರಣಕ್ಕೆ  ತೆರೆ ಎಳೆದಿದ್ದಾರೆ. ಈ ಬಗ್ಗೆ  ಇದೀಗ ಸ್ವ ಪಕ್ಷೀಯರಷ್ಟೇ ಅಲ್ಲ ವಿಪಕ್ಷೀಯರು ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕ ಶಶಿ ತರೂರ್ ಇದೀಗ ಮೋದಿಯನ್ನು ಹಾಡಿ ಹೊಗಳಿದ್ದಾರೆ.

ಸುದ್ದಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಶಿ ತರೂರ್ ಮೊದಲು ನಾನು ಮೋದಿಯನ್ನು ಟೀಕಿಸುತ್ತಿದ್ದೆ ಆದರೆ ಇದೀಗ ಅವರು ಎಲ್ಲಾ ವಿಚಾರಗಳನ್ನು  ಸ್ಪರ್ಷಿಸಿದ್ದಾರೆ. ಮುಸ್ಲಿಂ  ರಾಷ್ಟ್ರಗಳಿಗೂ ಭೇಟಿ ಸಾಮರಸ್ಯದ ಸಂದೇಶ ಸಾರಿದ್ದಾರೆ. ಜಿ-20 ಯಲ್ಲಿಭಾರತ ಹವಾ ಸೃಷ್ಟಿಸಿರುವಂತೆ ಮಾಡಿದ್ದಾರೆ.

ಮೋದಿಯ ನೀತಿಯು ಅನುಕರಣೀಯ ನೀತಿಯಾಗಿದೆ.  ಎಂಬುವುದಾಗಿ ಮೋದಿ ನೇತೃತ್ವದ ನೀತಿ ಯೋಜನೆಗಳನ್ನು ಹೊಗಳಿದ್ದಾರೆ.

ಹಿಂದೆಯೂ  ಮೋದಿ ನೀತಿಯನ್ನು ಹೊಗಳಿದ್ದರು. ಯೋಗ ದಿನಾಚರಣೆ  ವಿಚಾರವಾಗಿ  ಮೋದಿಯವರ ಯೋಜನೆಗಳನ್ನು ಮರೆಯುವಂತಿಲ್ಲ ಎಂಬುವುದಾಗಿ ಟ್ವಿಟ್ ಮಾಡಿ ಅಚ್ಚರಿ ಮೂಡಿಸಿದ್ದರು.

Congress : ಮೈತ್ರಿಕೂಟದ ಹೆಸರು ಬದಲಾವಣೆ …! ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೊಸ ಅಸ್ತ್ರ..?!

Basavaraj bommai: ಬರಗಾಲ ಘೋಷಣೆ ಮಾಡಿ, ಪ್ರತಿ ಕ್ಷೇತ್ರಕ್ಕೂ 1 ಕೋಟಿ ಅನುದಾನ ನೀಡಿ: ಬಸವರಾಜ ಬೊಮ್ಮಾಯಿ

HD Kumaraswamy : ಕಾಂಗ್ರೆಸ್ ನಿಂದ ಐಎಎಸ್ ಅಧಿಕಾರಿಗಳ ದುರ್ಬಳಕೆ – ಕುಮಾರಸ್ವಾಮಿ ಗಂಭೀರ ಆರೋಪ

- Advertisement -

Latest Posts

Don't Miss