ಶಿಲ್ಪಾ ಶೆಟ್ಟಿ ಪತಿ ಈಗ ಪೊಲೀಸರ ವಶಕ್ಕೆ

www.karnatakatv.net : ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ  ಅವರ ಪತಿ, ಬಲವಂತವಾಗಿ ಯುವತಿಯರಿಂದ ಬ್ಲೂ ಫಿಲಂನಲ್ಲಿ ಆಕ್ಟ್ ಮಾಡಿಸಿ ಅದನ್ನು ಮೊಬೈಲ್ ಆಪ್ ಗಳಿಗೆ ಲೋಡ್ ಮಾಡಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ ಉದ್ಯಮಿ ರಾಜ್ ಕುಂದ್ರಾರನ್ನು ಬ್ಲೂ ಫಿಲಂ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ  ಮುಂಬೈ ಪೊಲೀಸರು ಬಂಧಿಸಿದ್ದಾರೆ. ಹಾಗೆ  ಪಕ್ಕಾ ಸಾಕ್ಷ್ಯ ಸಿಕ್ಕ ಹಿನ್ನಲೆಯಲ್ಲಿ ರಾಜ್ ಕುಂದ್ರಾರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸರು ಹೇಳಿದ್ದಾರೆ.. ಕಳೆದ ಫೆಬ್ರವರಿಯಲ್ಲೇ ಈ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷ್ಯ ಸಿಕ್ಕ ಮೇಲೆಯೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಇದಕ್ಕೂ ಮೊದಲು ಬಂಧನ ತಪ್ಪಿಸಲು ರಾಜ್ ಕುಂದ್ರಾ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

About The Author