Saturday, March 15, 2025

Latest Posts

ಶಿವಮೊಗ್ಗದಲ್ಲಿ ಚಾಕು ಇರಿತ: ಪರಿಸ್ಥಿತಿ ಉಧ್ವಿಗ್ನ

- Advertisement -

ಬಿ.ಡಿ ಸಾವರ್ಕರ್ ರವರ ಭಾವ ಚಿತ್ರದ ವಿಚಾರವಾಗಿ ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ 2 ಕೋಮುಗಳ ನಡುವೆ ಕಿತ್ತಾಟ ನಡೆದಿದೆ. ಹೀಗೆ ಶಿವಮೊಗ್ಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಒಂದು ಗುಂಪು ಟಿಪ್ಪು ಫೋಟೋ ಹಿಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗೆಯೇ ಪರಿಸ್ಥಿತಿ ನಿವಾರಣೆಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.

ಇದರ ನಡುವೆ ಚಾಕು ಇರತವಾದಂತಹ ಘಟನೆ ನಡೆದಿದೆ. ಪ್ರೇಮ್ ಸಿಂಗ್ ಎಂಬಂತವರಿಗೆ ಚಾಕುವಿನಿಂದ ಇರಿಯಲಾಗಿದೆ. ಯುವಕನೋರ್ವ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

BREAKING: ಶಿವಮೊಗ್ಗದಲ್ಲಿ ಸಾವರ್ಕರ್ ಫ್ಲೆಕ್ಸ್ ತೆರವು ವಿವಾದ: ಬಿಗುವಿನ ವಾತಾವರಣ, ಇಂದಿನಿಂದ 3 ದಿನ ನಿಷೇಧಾಜ್ಞೆ ಜಾರಿ

- Advertisement -

Latest Posts

Don't Miss