Shravana belagola-ಜೋಳದ ಮೂಟೆ ಹೊತ್ತು ಬೆಟ್ಟ ಹತ್ತಿದೆ ಸಾಹಸಿ..! ಎಷ್ಟು ಕೆಜಿ ಭಾರ ಗೊತ್ತಾ?

ಶ್ರವಣಬೆಳಗೋಳ: ಹಾಸನ  ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ  ಶ್ರವಣಬೆಳಗೋಳದಲ್ಲಿ ಎಲ್ಲರೂ ಹುಬ್ಬೇರುವಂತಹ ಸಾಹಸವನ್ನು ಬಾಗಿಲುಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ  ಹುನ್ನೂರು ಗ್ರಾಮದ ಭಕ್ತರಾದ ಹನುಮಂತ ಪರಸಪ್ಪ ಸರಪಳಿ  ಸಾಹಸ ಮಾಡಿದ್ದಾರೆ ಹಾಗಿದ್ದರೆ ಇವರು ಮಾಡಿರುವ ಸಾಹಸವೇನು ಅಂತೀರಾ ಇಲ್ಲಿದೆ ನೊಡಿ

ಶ್ರವಣಬೆಳಗೋಳದ ಚಂದ್ರಗಿರಿ ಬೆಟ್ಟದಲ್ಲಿರುವ ಗೊಮ್ಮಟೇಶ್ವರ ಮೂರ್ತಿ  ಒಂಟಿ ಬಂಡೆಯ ಮೇಲೆ ಇದೆ. ಭಕ್ತರಾದ ಹನುಮಂತ ಬರೋಬ್ಬರಿ 125 ಕೆಜಿ ತೂಕದ ಚೀಲವನ್ನು ಹೊತ್ತು ಕೇ‘ವಲ 41 ನಿಮಿಷಗಳಲ್ಲಿ 700 ಮೆಟ್ಟಿಲುಗಳನ್ನು ಹತ್ತುವ ಮೂಲಕ ಸಾಹಸವನ್ನು ಮೆರೆದಿದ್ದಾರೆ.

125 ಕೆಜಿಯ ಜೋಳದ ಚೀಲವನ್ನು ಹೊತ್ತು ಬೆಟ್ಟ ಹತ್ತಿ ಸಾಹಸ ಮೆರೆದ ಹನುಮಂತ ಪರಸಪ್ಪ ಸರಪಳಿ ಇವರಿಗೆ ಗೊಮ್ಮಟೇಶ್ವರ  ಸೇವಾ ಸಮಿತಿಯಿಂದ ಸನ್ಮಾನಿಸಿ ಅಭಿನಂದನೆ ಸಲ್ಲಿಸಲಾಯಿತು.

Laxman savadi-ವಿಪಕ್ಷ ನಾಯಕರಿಗೆ ಲೇವಡಿ ಮಾಡಿದ ಲಕ್ಷ್ಮಣ್ ಸವದಿ

Mining-ಶಾಸಕ ಮುನಿರತ್ನ ವಿರುದ್ದ ತಹಶೀಲ್ದಾರರಿಂದ ದೂರು

Yathnal : ನೀವು ಯಾರ ಜೊತೆಗೋ ಅಡ್ಜಸ್ಟ್‌ಮೆಂಟ್ ಮಾಡಿಕೊಂಡಿದ್ದೀರಿ: ಯತ್ನಾಳ್

About The Author