Friday, April 11, 2025

Latest Posts

ಶ್ರೀಲಂಕಾದಲ್ಲಿ ಕಾಣಿಸಿಕೊಂಡ ಮೊದಲ ಮಂಕಿಪಾಕ್ಸ್..!

- Advertisement -

Health

ದುಬೈನಿಂದ ತನ್ನ ದೇಶಕ್ಕೆ ಮರಳಿದ 20 ವರ್ಷದ ಯುವಕನಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಹೇಳಿದ್ದಾರೆ.

ಮಂಕಿಪಾಕ್ಸ್, ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮಂಕಿಪಾಕ್ಸ್ ಸೋಂಕಿತ ಯುವಕ ದೇಶಕ್ಕೆ ಮಂಗಳವಾರ ಆಗಮಿಸಿದ್ದ ಎಂದು ಆರೋಗ್ಯ ಸಚಿವಾಲಯ ಸಾಂಕ್ರಾಮಿಕ ರೋಗ ಘಟಕ ಮಾಹಿತಿ ನೀಡಿದ್ದಾಗಿ ಕೆಹೆಲಿಯಾ ತಿಳಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ, 109 ರಾಷ್ಟ್ರಗಳಲ್ಲಿ ಈ ವರೆಗೆ 73,080 ಪ್ರಕರಣಗಳು ಪತ್ತೆಯಾಗಿವೆ.

- Advertisement -

Latest Posts

Don't Miss