ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕದ ಸವಾರಿ ಮುಂದುವರೆದಿದೆ. ಇದೀಗ ಶೆಟ್ಲರ್ ಪಿ.ವಿ. ಸಿಂಧು ಅವರು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಸ್ವರ್ಣ ಪದಕ ಗೆದ್ದಿದ್ದಾರೆ.
ಭಾರತದ ಪಿವಿ ಸಿಂಧು ಅವರು, ಕೆನಡಾದ ಮಿಶೆಲ್ ಲಿ ವಿರುದ್ಧ 21-15, 21-13 ಸೆಟ್ ಗಳಿಂದ ಜಯಗಳಿಸುವ ಮೂಲಕ ತನ್ನ ಮೊದಲ ಪ್ರಮುಖ ಬಹು-ಕ್ರೀಡಾ ಕೂಟದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ.




