Political News:
ಸಿದ್ದು ವಿಧಾನಸಭೆ ಚುನಾವಣೆಗೆ ಕಳೆದ ಬಾರಿ ಬದಾಮಿ ಮೂಲಕ ಸ್ಪರ್ಧೆಗಿಳಿದು ಗೆದ್ದು ಅಧಿಕಾರ ಸ್ವೀಕರಿಸಿದ್ದು ಆದರೆ ಈ ಭಾರಿ ಬದಾಮಿಯನ್ನು ತೊರೆದು ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ .ಕ್ಷೇತ್ರ ಬದಲಾವಣೆ ಮಾಡಿರುವ ಕುರಿತು ಆಡಳಿತ ಪಕ್ಷದ ನಾಯಕರು ವ್ಯಂಗ್ಯ ಮಾಡುತಿದ್ದಾರೆ. ಅವರಲ್ಲಿ ಚೆಲುವಾದಿ ನಾರಾಯಣಸ್ವಾಮಿ ಮಾತನಾಡಿ ಈ ರರೀತಿ ಹೇಳಿಕೆ ನೀಡಿರುತ್ತಾರೆ.
ಅವರು ಅಲೆಮಾರಿ ತರ ಓಡಾಡುತಿದ್ದಾರೆ . ಬದಾಮಿ ಬಿಟ್ಟು ಈಗ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ದಲಿತರ ಹೆಸರನ್ನು ಹೇಳಿಕೊಂಡು ಅವರಿಗೂ ಮೋಸ ಮಾಡಿದ್ದಾರೆ. ಕಾಂಗ್ರೇಸ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಆಗಿದೆ. ಸೀಟ್ಗಳನ್ನು ಮಾರಾಟ ಮಾಡಿದ್ದಾರೆ. ಅದಕ್ಕೆ ಅವರು ಹೋಗಿದ್ದಾರೆ.ಎಂದು ವ್ಯಂಗ್ಯ ಮಾಡಿದರು ಹಾಗೆಯೆ ಅವರು ಮಾತಿನಲ್ಲಿ ಯಾವುದೇ ರೀತಿಯ ಅರ್ಥ ಇರುವುದಿಲ್ಲ ಎಂಬುವುದಾಗಿ ಟೀಕಿಸಿದರು.
“ಪ್ರತಿ ವಿಧಾನಸಭಾ ಚುನಾವಣೆಯಲ್ಲಿಯೂ ಅವರು ಕ್ಷೇತ್ರ ಬದಲಾವಣೆ ಮಾಡುತಿದ್ದಾರೆ”: ಎಂ.ಟಿ.ಬಿ
“ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೇರು ವ್ಯಕ್ತಿತ್ವ ನಮ್ಮೆಲ್ಲರಿಗೂ ಪ್ರೇರಣೆಯಾಗಲಿ:” ಸಿಎಂ ಬೊಮ್ಮಾಯಿ
ಉತ್ತರ ಕರ್ನಾಟಕ ಉತ್ಸವ ಲೋಗೊ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ