ಸರ್ವರಿಗೂ ಸಮಪಾಲು ಸಮಬಾಳು ಮೂಲಮಂತ್ರದ ಬಜೆಟ್…!

State News:ರಾಜ್ಯದ ಸಿಎಂ ಸಿದ್ದರಾಮಯ್ಯ 12 ಗಂಟೆಗೆ ಸರಿಯಾಗಿ ಸದನದಲ್ಲಿ ತಮ್ಮ 7ನೇ ಬಜೆಟ್ ಮಂಡಿಸಲು ಆರಂಭಿಸುವ ವೇಳೆ ಮೊದಲಾಗಿ ಮೂಲಮಂತ್ರ ಸರ್ವರಿಗೂ ಸಮಪಾಲು ಸಮಬಾಲು ಎಂಬುದಾಗಿ ಉಚ್ಛರಿಸಿದರು. ಇದೇ ವೇಳೆ 3.39 ಲಕ್ಷ ಕೋಟಿ ವೆಚ್ಚದ ಬಜೆಟ್ ಮಂಡನೆ ಸಿದ್ದರಾಮಯ್ಯರಿಂದ ಮಂಡನೆಯಾಯಿತು. ಸರ್ವರ ಕ್ಷೇಮಾಭಿವೃದ್ಧಿಯೇ ಧ್ಯೇಯ ಎಂಬುವುದಾಗಿ ಮಾತುಗಳನ್ನು ಮುಂದುವರಿಸಿದರು. ಸಾಮಾಜಿಕ ದುರ್ಬಲ ವರ್ಗದ ಏಳಿಗೆಯೇ ಧ್ಯೇಯ ಎಂಬುವುದಾಗಿ ತಿಳಿಸಿದರು.

ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು. ಕನಸುಗಳಿಲ್ಲದ ಹಾದಿಯಲ್ಲಿ ನಡೆಯಬಹುದೇ ಎಂಬುವುದಾಗಿ ಗಿರೀಶ್ ಕಾರ್ನಾಡರ ವ್ಯಾಖ್ಯಾನವನ್ನು ಪ್ರತಿಬಿಂಬಿಸಿದರು. ಒಟ್ಟಾರೆ ಈ ಬಾರಿಯ ಬಜೆಟ್ ಸಂಪೂರ್ಣ ಸಮಾನತೆಯಿಂದ ಪಾಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್ಸಿಗರೇ ಹುಷಾರಾಗಿರಿ..?! ಎಚ್ಚರ..! ಎಚ್ಚರ..!

ಕುಡಿಯುವ ನೀರಿನ ಟ್ಯಾಂಕ್ ನಲ್ಲಿ ಕೋತಿಗಳ ಮೃತದೇಹ

ಜನತೆಯೇ ನನ್ನ ಪಾಲಿನ ಜನಾರ್ಧನರು…!

About The Author