Friday, December 13, 2024

Latest Posts

LIVE ಸಿದ್ದು ಗ್ಯಾರಂಟಿ ಬಜೆಟ್ 2023

- Advertisement -

Budget Update: 2023-24ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಆರಂಭಿಸಿದ್ದಾರೆ.14ನೇ ಬಾರಿ ಬಜೆಟ್ ಮಂಡಿಸುತ್ತಿರುವ ಸಿಎಂ , ಈ ಮೂಲಕ ದಾಖಲೆ ಬರೆಯಲಿದ್ದಾರೆ.

ಎತ್ತಿನ ಹೊಳೆ ಯೋಜನೆಗೆ ಪರಿಷ್ಕೃತ 22,252 ಕೋಟಿ ಮೀಸಲು
ರೈತರಿಗೆ ಶೂನ್ಯ ಬಡಿದರದ ಸಾಲ ಮಿತಿ 3 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
ಶಿಡ್ಲಘಟ್ಟದಲ್ಲಿ 75 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ; ಸಿಎಂ
ಬೆಂಗಳೂರಿಗೆ 45,000 ಕೋಟಿ ಅನುದಾನ ಘೋಷಿಸಿದ ಸಿಎಂ
ಇನ್ಮುಂದೆ ಮದ್ಯ ಮತ್ತಷ್ಟು ದುಬಾರಿ,ಮದ್ಯದ ಬೆಲೆಯನ್ನು ಶೇಕಡ 20 ರಷ್ಟು ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.
ಮೈಸೂರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ನಿರ್ಧಾರ ಮಾಡಲಾಗಿದೆ.

ಶಾಲಾ ಕಾಲೇಜಿನಲ್ಲಿ ಶೌಚಾಲಯ ನಿರ್ಮಾಣಕ್ಕೆ 200 ಕೋಟಿ

ನಂದಿನಿ ಬ್ರಾಂಡ್ ಉಳಿಸಿ ಬೆಳೆಸಲು ಸರಕಾರ ಬದ್ಧ

ಕನಕಪುರದಲ್ಲಿ ಹೊಸ ಮೆಡಿಕಲ್ ಕಾಲೇಜು

NEP ಶಿಕ್ಷಣ ರದ್ದು ,ರಾಜ್ಯ ಶಿಕ್ಷಣ ನೀತಿ ಜಾರಿ.

92 ಕೋಟಿ ಡಾಯಲಿಸಿಸ್ ಸೆಂಟರ್ ಗೆ ಅನುದಾನ

ಅಬಕಾರಿ ತೆರಿಗೆ 36000 ಕೋಟಿ,  ವಾಣಿಜ್ಯ ತೆರಿಗೆ 101000 ,1.62 ಸಾವಿರ ಕೋಟಿ ರಾಜ್ಯದಿಂದ ತೆರಿಗೆ ಸಂಗ್ರಹ ಗುರಿ, ನೋಂದಣಿ ಮುದ್ರಾಂಕ 25 ಸಾವಿರ ಕೋಟಿ ತೆರಿಗೆ ಸಂಗ್ರಹ

ಕರ್ನಾಟಕ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮಕ್ಕೆ 100 ಕೋಟಿ, ಜೈನ ಪುಣ್ಯ ಕ್ಷೇತ್ರ ಅಭಿವೃದ್ದಿಗೆ 25 ಕೋಟಿ.

ಕುಸಿತ ಕಾಣುತ್ತಿರುವ ಕೈಮಗ್ಗ ಜವಳಿಗೆ ಪುನಶ್ಚೇತನ, 10 ಹೆಚ್ ಪಿ ಉಚಿತ ವಿದ್ಯುತ್.

ವಕ್ಫ್ ಆಸ್ತಗಳ ಸಂರಕ್ಷಣೆಗೆ,ಅಭಿವೃದ್ಧಿಗೆ  50 ಕೋಟಿ.

ಶಕ್ತಿ ಯೋಜನೆಗೆ 4000 ಕೋಟಿ ವೆಚ್ಚ.

ಬಿಡದಿ ಮಹಿಳೆಯರಿಗಾಗಿ ಪ್ರಾದೇಶಿಕ ವಾಹನ ಚಾಲನೆ ತರಬೇತಿ.

17 ಜಿಲ್ಲೆಗಳ ಹಸುರೀಕರಣಕ್ಕೆ 500 ಕೋಟಿ.

ಡೆಲಿವರಿ ಬಾಯ್ಸ್ಗೆ ಜೀವವಿಮೆ 2ಲಕ್ಷ ಯೋಜನೆ, ಅಪಘಾತ ವಿಮೆ.

ಪೆಟ್ರೋಲ್ ಬಂಕ್ ಸ್ಥಾಪನೆಗೆ ಪೆಟ್ರೋಲ್ ಕಂಪೆನಿಗಳಿಗೆ ಬಂಡವಾಳ.

ಕೇಂದ್ರದ ಎಪಿಎಂಸಿ ತಿದ್ದುಪಡಿ ರದ್ದು.

ಸರ್ಕಾರಿ ಅನುದಾನಿತ ಶಾಲೆಗಳಿಗೆ ವಾರದಲ್ಲಿ 2 ದಿನ ಮೊಟ್ಟೆ,ಶೇಂಗಾ ಚಿಕ್ಕಿ,ಬಾಳೆಹಣ್ಣು ವಿತರಣೆ. 10ನೇ ತರಗತಿ ವರೆಗೂ ಮೊಟ್ಟೆ ಹಂಚಿಕೆಗೆ 2,80 ಕೋಟಿ

ಹೈಡಿನ್ ಸಿಟಿ ಕಾರಿಡರ್ 80ಕಿ.ಮೀ ರಸ್ತೆ ಅಭಿವೃದ್ದಿಗೆ

ಇಂದಿರಾ ಕ್ಯಾಂಟೀನ್ ಪುನರಾರಂಭಕ್ಕೆ ನಿರ್ಧಾರ 100 ಕೋಟಿ ಯೋಜನೆ ಹೊಸ ಮೆನು ಕಾರ್ಡ್​

ರಾಜ್ ಕುಮಾರ್ ಸಮಾದಿ ಬಳಿ ಕನ್ನಡ ಚಿತ್ರರಂಗದ ಇತಿಹಾಸ ತಿಳಿಸುವ ಮ್ಯೂಸಿಯಂ

ಕುಟುಂಬದ ಯಜಮಾನಿಗೆ ನೇರ ನಗದು ಯೋಜನೆ, ಗೃಹಲಕ್ಷ್ಮೀ ಯೋಜನೆ , ಮಹಿಳಾ ಸಬಲೀಕರಣಕ್ಕೆ ಒತ್ತು. ಮಾಸಿಕ 36000 ಕೋಟಿ ವೆಚ್ಚ ಇಡೀ ದೇಶದಲ್ಲಿ ಆರ್ಥಿಕ  ಭದ್ರತಾ ಯೋಜನೆ

ಪುನೀತ್ ಸ್ಮರಣಾರ್ಥ ಆಸ್ಪತ್ರೆಗಳಲ್ಲಿ ಯಂತ್ರ ವಿತರಣೆ

section 70 ಕೈಬಿಡಲಾಗುವುದು.

ಸ್ಥಗಿತಗೊಂಡಿದ್ದ ಸಿನಿಮಾ ಸಬ್ಸಿಡಿಗೆ ಮತ್ತೆ ಮರುಜೀವ

ಗೃಹಲಕ್ಷ್ಮೀ 30,000 ಕೋಟಿ

ಗೃಹಜ್ಯೋತಿಗೆ 13910 ಕೋಟಿ

ಅನ್ನಭಾಗ್ಯ 1,680 ಕೋಟಿ

200 ಹಾಸಿಗೆಯ ತಾಯಿಮಗು ಆಸ್ಪತ್ರೆ ,30 ಕೋಟಿ ರೂ ವೆಚ್ಚದಲ್ಲಿ ಟ್ರಾಮಾ ಕೇರ್ ಸೆಂಟರ್

ಜಿಲ್ಲಾ ತಾಲೂಕು ಆಸ್ಪತ್ರಗಳಲ್ಲಿ AED ಯಂತ್ರ ,6 ಕೋಟಿ ವೆಚ್ಚದಲ್ಲಿ ಎಇಡಿ ಯಂತ್ರ

80 ಕೋಟಿ ವೆಚ್ಚದಲ್ಲಿ ಕಲಿಕಾ ಕಾರ್ಯಕ್ರಮ ರೂಪೀಕರಣ

ಪ್ರತಿ ತಾಲೂಕಿನಲ್ಲಿ ಒಬ್ಬ ಪದವೀಧರನಿಗೆ ಮುಖ್ಯಮಂತ್ರಿ ಫೆಲೋಶಿಪ್

ಕೃಷಿಭಾಗ್ಯ ಯೋಜನೆಗೆ ನರೇಗಾ  ಅಡಿಯಲ್ಲಿ 100 ಕೋಟಿ ರೂ ಯೋಜನೆ

1696 ಕೋಟಿ ವೆಚ್ಚದಲ್ಲಿ ರಾಯಚೂರಿನಲ್ಲಿ ಹೈಬ್ರಿಡ್ ಆನ್ಯೂಟಿ ಮಾದರಿ ರಸ್ತೆ ನಿರ್ಮಾಣ

ಕುಡಿಯುವ ನೀರು ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಅನುದಾನ

27 ಸಾವಿರ ಸ್ಮಶಾನ

ಮಹಿಳಾ ಪೊಲೀಸ್ ಠಾಣೆ

ಪ್ರತಿಯೊಬ್ಬ ವ್ಯಕ್ತಿಗೂ ವಿದ್ಯುತ್ ಖಾತರಿ ನೀಡುವ ಯೋಜನೆ

 

 

 

 

 

 

 

 

- Advertisement -

Latest Posts

Don't Miss