Banglore news:
ಸಿದ್ದರಾಮಯ್ಯ ಸಾವರ್ಕರ್ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿದ ಬೆನ್ನಲ್ಲೆ ಕೊಡಗಿನಲ್ಲಿ ಮೊಟ್ಟೆ ಎಸೆದು ಆಕ್ರೋಶ ವ್ಯಕ್ತವಾಯಿತು.ಮೊಟ್ಟೆ ವಿವಾದ ಇದೀಗ ಇಡೀ ರಾಜ್ಯದಲ್ಲೇ ಭುಗಿಲೆದ್ದಿದೆ.ಜೊತೆಗೆ ಸಿದ್ಧರಾಮಯ್ಯ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳಲ್ಲಿ ಧರ್ಮದ ವಿಭಜನೆ ವಿಚಾರವಾಗಿ ಪಶ್ಷಾತ್ತಾಪದ ನುಡಿಗಳನ್ನಾಡಿದ್ದಾರೆ ಎಂಬ ಮಾತು ಎಲ್ಲೆಡೆ ಸುದ್ದಿಯಾಗಿತ್ತು.ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮುತಾಲಿಕ್ ಸಿದ್ದರಾಮಯ್ಯ ಓರ್ವ ಮತಾಂಧ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
“ಹಣೆಗೆ ಕುಂಕುಮ ಹಚ್ಚಿದ್ರೆ ಉರಿದು ಬೀಳ್ತಾರೆ ಸಿದ್ಧರಾಮಯ್ಯ ,ಅವರು ಇನ್ನು ದೇವವಸ್ಥಾನ ಮಠಗಳು ಸುತ್ತಿದರೂ ಯಾವುದೇ ಪ್ರಯೋಜನವಿಲ್ಲ ಅವರ ನಾಟಕ ಜನರಿಗೆ ಗೊತ್ತಿದೆ.ಸ್ವಾಮೀಜಿಗಳಿಗೂ ಅವರ ಬಗ್ಗೆ ಚೆನ್ನಾಗಿ ಗೊತ್ತಿದೆ, ಸಿದ್ದರಾಮಯ್ಯ ದೇವರನ್ನು ನಂಬಲ್ಲ ಅವರ 60 ವರ್ಷದ ಭಯೋತ್ಪಾದನೆ ಬಗ್ಗೆ ಜನರಿಗೆ ಅರಿವಾಗಿದೆ.ಆತ ಒಬ್ಬ ಮತಾಂಧ” ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.
‘ಮೊಟ್ಟೆ ಪ್ರಕರಣಕ್ಕೆ ಮೆಘಾ ಟ್ವಿಸ್ಟ್’ : ಮೊಟ್ಟೆ ಎಸೆದವನ ಕೈಯಲ್ಲಿ ಕಾಂಗ್ರೆಸ್ ಬಾವುಟ
ಯುವ ಕಾಂಗ್ರೆಸ್ ಅಧ್ಯಕ್ಷ ಗೂಂಡಾ ಮಹಮ್ಮದ್ ನಲಪಾಡ್ ಹೇಳಿಕೆ ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವೇ? – BJP