ಸಿದ್ದು ವಿರುದ್ಧ ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ: ಮೊಟ್ಟೆ ಒಡೆದು ಪ್ರತಿಭಟನೆ

kodagu news:

ಸಿದ್ದರಾಮಯ್ಯ ಸಾವರ್ಕರ್ ವಿಚಾರವಾಗಿ ನೀಡಿದ ಹೇಳಿಕೆಯಿಂದಾಗಿ ಬಿಜೆಪಿ  ನಾಯಕರು ಕೆಂಡಕಾರಿದ್ದರು.ಆದರೆ ಇದೀಗ ಯುವಮೋರ್ಛಾ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ.

ಮಳೆಯಿಂದ ಹಾನಿಯಾದ ಪ್ರದೇಶಗಳ ವೀಕ್ಷಣೆಗಾಗಿ ಸಿದ್ಧರಾಮಯ್ಯ ಕೊಡಗಿಗೆ ತೆರಳಿದ್ದರು ಆದರೆ ಕೊಡಗಿನಲ್ಲಿ ಯುವಮೋರ್ಛಾ  ಕಾರ್ಯಕರ್ತರು ಕಪ್ಪು ಬಾವುಟ  ಹಿಡಿದು ಮೊಟ್ಟೆ ಒಡೆದು ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ. ಹಾಗೆಯೇ ಸಿದ್ಧು ಕಾರಿಗೆ ಮುತ್ತಿಗೆ ಹಾಕುವ ಪ್ರಯತ್ನವನ್ನೂ ಮಾಡಿದ್ದಾರೆ. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕಾಗಿ ಲಾಠಿಚಾರ್ಜ್ ಮಾಡುವ ಅನಿವಾರ್ಯತೆ ಎದುರಾಯಿತು.

ಬೆಂಗಳೂರು: ಗಣೇಶೋತ್ಸವ ಆಚರಣೆ ಕುರಿತು ಬಿ.ಸಿ.ನಾಗೇಶ್ ಸ್ಪಷ್ಟನೆ

ರಾಯಚೂರನ್ನು ತೆಲಂಗಾಣಕ್ಕೆ ಸೇರಿಸುವ ವಿಚಾರವಾಗಿ ಗರಂ ಆದ ಪ್ರಿಯಾಂಕ್ ಖರ್ಗೆ

 

About The Author