Wednesday, April 16, 2025

Latest Posts

ತಂದೆ ಸಿದ್ದು ಹೇಳಿಕೆ ಸಮರ್ಥಿಸಿಕೊಂಡ ಮಗ ಯತೀಂದ್ರ

- Advertisement -

Banglore news:

ಸಿದ್ಧರಾಮಯ್ಯ ಸಾವರ್ಕರ್ ವಿರುದ್ಧದ ಹೇಳಿಕೆಯಿಂದ ರಾಜ್ಯದಲ್ಲಿ ಕೇಸರಿ ಪಡೆ ಕೆಂಡಾಮಂಡಲವಾಗಿತ್ತು. ಆದರೆ ಇದೀಗ ತಂದೆಯ ಮಾತನ್ನು ಮಗನೇ ಸಮರ್ಥಿಸಿಕೊಂಡಿದ್ದಾನೆ. ಹೌದು ಸಿದ್ಧರಾಮಯ್ಯ ಮಗನಾದ ಯತೀಂದ್ರ ಇಂದು ತಂದೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸುತ್ತಾ ಸಾವರ್ಕರ್ ಎಂದೂ ಮುಸ್ಲಿಂ ಪರವಾಗಿ ಇರಲಿಲ್ಲ ಹಾಗೆಯೆ ಸಾವರ್ಕರು ಎಂದಿಗೂ ಮುಸ್ಲಿಮರನ್ನು ಭಾರತೀಯರೆಂದು ಒಪ್ಪಿಕೊಂಡಿಲ್ಲ ಮತ್ತು ಮುಸ್ಲಿಂ ಹಾಗು ಕ್ರೈಸ್ತ ಧರ್ಮದವರನ್ನು ಎರಡನೇ ಪಂಗಡಕ್ಕೆ ಸೇರಿದವರು ಎಂದು ಹೇಳಿದವರು,ಹೀಗಿರುವಾಗ ಮುಸ್ಲಿಂ ರ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದರೆ ಅವರು ಸುಮ್ಮನಿರುತ್ತಾರಾ? ಒಂದುವೇಳೆ ಹಿಂದೂಗಳ ಏರಿಯಾದಲ್ಲಿ ಹಿಂದೂ ವಿರೋಧಿಗಳ ಫೋಟೋ ಹಾಕಿದರೆ ನೀವು ಸುಮ್ಮನಿರುತ್ತೀರಾ ಎಂಬುವುದಾಗಿ ತಂದೆಯ ಮಾತು ಸರಿ ಎಂದು ಸಮರ್ಥನೆ ನೀಡಿದ್ದಾರೆ.

ಸಿದ್ದು ವಿರುದ್ಧ ಕೊಡಗಿನಲ್ಲಿ ಭುಗಿಲೆದ್ದ ಆಕ್ರೋಶ: ಮೊಟ್ಟೆ ಒಡೆದು ಪ್ರತಿಭಟನೆ

ಬೆಂಗಳೂರು: ಗಣೇಶೋತ್ಸವ ಆಚರಣೆ ಕುರಿತು ಬಿ.ಸಿ.ನಾಗೇಶ್ ಸ್ಪಷ್ಟನೆ

- Advertisement -

Latest Posts

Don't Miss