Friday, July 4, 2025

Latest Posts

ಸಿದ್ದು ಹೇಳಿಕೆಗೆ ಡಿ ವಿ ಸದಾನಂದ ಗೌಡ ವ್ಯಂಗ್ಯ

- Advertisement -

Banglore news:

ಸಿದ್ದು ಸಾವರ್ಕರ್ ವಿಚಾರವಾಗಿ ನೀಡಿದಂತಹ ಹೇಳಿಕೆಗೆ ಡಿ ವಿ ಸದಾನಂದ ಗೌಡ ಕೂಡ ಪ್ರತಿಕ್ರಿಯಿಸಿದ್ದಾರೆ. ಅನೇಕ ವಿಚಾರಗಳಲ್ಲಿ ಮೌನವೇ ಉತ್ತರವಾಗಿಸುತ್ತಿದ್ದ ಡಿ ವಿ ಸದಾನಂದ ಗೌಡ  ಇವತ್ತು ತುಟಿ ಬಿಚ್ಚಿದ್ದಾರೆ. ಸಿದ್ಧರಾಮಯ್ಯ ಹೇಳಿಕೆಗೆ ನಾವು ಮಾತಿನಲ್ಲಿ ತಿರುಗೇಟು ನೀಡಬಾರದು ಬದಲಾಗಿ ನಾವು ನಮ್ಮ ಕೆಲಸದ ಮೂಲಕವಾಗಿ ಉತ್ತರಕೊಡಬೇಕು ಎಂಬುವುದಾಗಿ ಹೇಳಿದ್ದಾರೆ. ಜೊತೆಗೆ ಪ್ರಚಾರಕ್ಕಾಗಿ ಸಿದ್ದು ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಕೆಲಸವಿಲ್ಲ ಅದಕ್ಕೆ  ಹೀಗೆಲ್ಲ ಮಾತನಾಡುತ್ತಿದ್ದಾರೆ ಎಂಬುವುದಾಗಿ ವ್ಯಂಗ್ಯವಾಡಿದ್ದಾರೆ.

“ಸಿದ್ಧರಾಮಯ್ಯ ಹೆಸರು ಹೇಳಿದ್ರೆ ಬಾಯಲ್ಲಿ ಹುಳ ಬೀಳುತ್ತೆ”: ಈಶ್ವರಪ್ಪ

- Advertisement -

Latest Posts

Don't Miss