Saturday, May 10, 2025

Latest Posts

Sim Card : ಸಿಮ್ ಕಾರ್ಡ್​ಗೆ ಹೊಸ ರೂಲ್ಸ್..!

- Advertisement -

National News: ಕೇಂದ್ರ ಸರ್ಕಾರ ಸಿಮ್‌ ಕಾರ್ಡ್‌ ಸಂಖ್ಯೆ ಮಿತಿಗೊಳಿಸುವ ನಿಯಮ ಜಾರಿಗೆ ಮುಂದಾಗಿದೆ. ಆನ್‌ಲೈನ್‌ ವಂಚನೆ ಗಂಭೀರವಾಗಿ ಪರಿಗಣಿಸಿರುವುದರಿಂದಲೇ  ಈ ನನಿಯಮ ಜಾರಿಗೆ ತಂದಿದೆ.

ಇಲ್ಲಿವರೆಗೆ ಒಂದು ಸಿಮ್ ಗೆ 9 ಸಿಮ್‌ಕಾರ್ಡ್‌ ನೀಡಲಾಗುತ್ತಿತ್ತು. ಇನ್ನುಮುಂದೆ 4 ಸಿಮ್‌ಗಷ್ಟೇ ಅನುಮತಿ. ಇದರಿಂದ ಆನ್‌ಲೈನ್‌ ವಂಚನೆಗೆ ಬೇರೆ ಬೇರೆ ಸಿಮ್‌ ಕಾರ್ಡ್‌ ಬಳಸುವುದನ್ನು ತಪ್ಪಿಸಬಹುದು. ಈ ಕುರಿತ ಮಾರ್ಗಸೂಚಿಗೆ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್‌ ಅನುಮೋದನೆ ನೀಡಿದ್ದು, ಶ್ರೀಘ್ರ ನಿಯಮ ಜಾರಿಯಾಗಲಿದೆ ಎಂದು ಹೇಳಲಾಗಿದೆ.

ಇದಲ್ಲದೇ ಅನಗತ್ಯ ಕರೆಗಳು ಮತ್ತು ವಂಚನೆ ಕರೆಗಳನ್ನು ತಡೆಯಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಟೆಲಿಕಾಂ ಕಂಪನಿ ಎಐ ಫಿಲ್ಟರ್ ಗಳನ್ನು ಸ್ಥಾಪಿಸಲು ಸಹಾಯ ಮಾಡುವುದು ಇದರಲ್ಲಿ ಸೇರಿದ್ದು, ಈ ಮೂಲಕ ಅಪರಿಚಿತ ಕರೆ, ಸಂದೇಶ ಇತಾದಿಗಳನ್ನು ನಿರ್ಬಂಧಿಸಬಹುದು ಎನ್ನಲಾಗಿದೆ.

Narendra Modi : ಪ್ರತಿಪಕ್ಷಗಳ ಸಮ್ಮೇಳನವಲ್ಲ ಅದೊಂದು ಭ್ರಷ್ಟಾಚಾರಿಗಳ ಸಮ್ಮೇಳನ : ನಮೋ

Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ

Court: ಉಡುಗೊರೆ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು

- Advertisement -

Latest Posts

Don't Miss