socoal media:
ಇತ್ರೀಚಿನ ದಿನಗಳಲ್ಲಿ ನಾವಾಡುವ ಮಅತು ಜನರ ಮನಸ್ಸಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದರೆ ಅವರನ್ನು ಇನ್ನೊಂದು ಆಲೋಚನೆಯತ್ತ ಕೊಂಡೊಯ್ಯುತ್ತದೆ. ಯಾರು ಸಹ ನಮಗೆ ಬೈಯಬಾರದು. ಇನ್ನೊಬ್ಬರ ಮುಂದೆ ಅವಮಾನ ಮಾಡಬಾರದು ಎಂಬ ಆಲೋಚನೆಯಲ್ಲೇ ಮೂಳೂಗಿರುತ್ತಾರೆ.
ಅದು ಯಾರೇ ಆಗಿರಲಿ ಒಡಹುಟ್ಟಿದವರಾಗಿರಲಿ ನಮಗೆ ಜನ್ಮ ನೀಡಿದ ಪೋಷಕರಾಗಿರಲಿ ಯಾರು ಸಹ ನಮಗೆ ಇನ್ನೊಬ್ಬರ ಮುಂದೆ ಅವಮಾನ ಮಾಡಬಾರದು ಭಾವನೆಯಲ್ಲ ಇರುತ್ತಾರೆ . ಯಅರು ಯಾವ ಕಾರಣಕ್ಕೆ ಬೈಯುತ್ತಾರೆ ಒಳ್ಳೆಯದಕ್ಕಾ ಅಥವಾ ಕೆಟ್ಟದ್ದಕ್ಕಾ ಎಂಬ ಆಲೋಚನೆ ಸಹ ಮಾಡುವುದಿಲ್ಲ.
ಇಲ್ಲಿ ಒಂದು ಘಟನೆ ಹೇಳುತ್ತೇನೆ ಕೇಳಿ
ಇಲ್ಲಿ ಒಬ್ಬ ಚಿಕ್ಕ ಹುಡುಗಿ ಪೋಷಕರು ತನಗೆ ಬೈದರು ಎನ್ನುವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಸಾವನ್ನೊಪ್ಪಿದ್ದಾಳ. ಒಂಬತ್ತನೆ ತರಗತಿಯಲ್ಲಿ ಓದುತಿದ್ದ ಪ್ರತಿಕ್ಷಾ ಎನ್ನುವ ಬಾಲಕಿ ಬಿಡುವಿನ ಸಮಯದಲ್ಲಿ ಮೊಬೈಲ್ ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ರೀಲ್ಸ ಕ್ವೀನ್ ಎಂದು ಹೆಸರು ಪಡೆದುಕೊಂಡಿದ್ದಳು
ನಾಲ್ಕನೇ ತರಗತಿಯ ವಿದ್ಯಾರ್ಥಿನಿ ಪ್ರತೀಕ್ಷಾ ಕಳೆದ ಆರು ತಿಂಗಳಲ್ಲಿ ಸುಮಾರು 70 ರೀಲ್‌ಗಳನ್ನು ಮಾಡಿದ್ದಳು ಮತ್ತು ಸ್ನೇಹಿತರು ಮತ್ತು ನೆರೆಹೊರೆಯವರಿಂದ ‘ರೀಲ್ಸ್ ಕ್ವೀನ್’ ಎಂದೇ ಕರೆಯಲ್ಪಡುತ್ತಿದ್ದಳು.
ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಪ್ರತೀಕ್ಷಾ ತನ್ನ ಪಕ್ಕದ ಬೀದಿಯಲ್ಲಿರುವ ತನ್ನ ಅಜ್ಜಿಯ ಮನೆಯ ಮುಂದೆ ಸ್ನೇಹಿತರೊಂದಿಗೆ ಆಟವಾಡುತ್ತಿದ್ದಾಗ ಆಕೆಯ ಪೋಷಕರಾದ ಕೃಷ್ಣಮೂರ್ತಿ ಮತ್ತು ಕರ್ಪಗಂ ಅಲ್ಲಿಗೆ ಬಂದಿದ್ದಾರೆ. ಹೆಚ್ಚಿನ ಸಮಯ ಆಟವಾಡಿದ್ದಕ್ಕಾಗಿ ಮತ್ತು ಮನೆಗೆ ಹಿಂತಿರುಗಿ ಬಂದು ಓದುವಂತೆ ಗದರಿಸಿದ್ದಾರೆ.
ನಂತರ ಪೋಷಕರು ಬಾಲಕಿಗೆ ಮನೆಯ ಕೀಗಳನ್ನು ನೀಡಿದ್ದಾರೆ ಮತ್ತು ಮನೆಗೆ ಅಗತ್ಯವಾದ ಕೆಲವು ವಸ್ತುಗಳನ್ನು ಖರೀದಿಸಿ ಬರುವುದಾಗಿ ಹೇಳಿ ಹೋಗಿದ್ದಾರೆ.
ಒಂದು ಗಂಟೆಯ ನಂತರ ಹಿಂತಿರುಗಿ ನೋಡಿದಾಗ ಮನೆಯ ಒಳಗಿನಿಂದ ಬೀಗ ಹಾಕಿರುವುದು ಕಂಡು ಬಂದಿದೆ. ಪದೇ ಪದೆ ಬಾಗಿಲು ಬಡಿದರೂ ಪ್ರತೀಕ್ಷಾ ಪ್ರತಿಕ್ರಿಯಿಸಿಲ್ಲ. ಬಳಿಕ ಬಾಗಿಲು ಒಡೆದು ಒಳಪ್ರವೇಶಿಸಿದಾಗ ಪ್ರತೀಕ್ಷಾ ಕಿಟಕಿಯ ಗ್ರಿಲ್‌ನಲ್ಲಿ ಕುತ್ತಿಗೆಗೆ ಟವೆಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ.
ದಂಪತಿ ಕೂಡಲೇ ತಮ್ಮ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಆವೇಳೆಗಾಗಲೇ ಪ್ರತೀಕ್ಷಾ ಕೊನೆಯುಸಿರೆಳೆದಿದ್ದಳು. ತಿರುವಳ್ಳೂರು ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉದ್ಯೋಗಿಗಳ ವಜಾಗೊಳಿಸುವ ಪ್ರಕ್ರಿಯೆಯಲ್ಲಿ ನಾ ಮುಂದು, ತಾ ಮುಂದು ಎನ್ನುತ್ತಿರುವ ಸಂಸ್ಥೆಗಳು