ನಕಲಿ ಖಾತೆ ಸೃಷ್ಠಿಸಿ ಸುಂದರ ಯುವತಿಯರಿಗೆ ಗಾಳ ಹಾಖಿ ವಂಚಿಸುತ್ತಿದ್ದ ಚೋರ ಈಗ ಪೋಲಿಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ ಹೌದು ಸಾಪ್ಟವೇರ್ ಎಂಜಿನಿಯರ್ ಆಗಿರುವ ಪ್ರಸಾದ್ ಎಂಬ ಉದ್ಯೋಗಿ ನಕಲಿ ಇನಸಾಗ್ರಾಂ ಅಕೌಂಟ್ ಓಪನ್ ಮಾಡಿ ಮಹಿಳೆಯರಿಗೆ ವಂಚಿಸುತಿದ್ದ . ವಿದ್ಯಾಬ್ಯಾಸ ಮುಗಿಸಿ ಕೆಲಸ ಹುಡುಕುತ್ತಿರುವ ಯುತಿಯರಿಗೆ ಸಕಲಿ ಅಕೌಂಟ್ ಸೃಷ್ಠಿಸಿ ಮೋನಿಕಾ ಎನ್ನು ಮಹಿಳೆಯ ಹೆಸರಲ್ಲಿ ನಿರುದ್ಯೋಗಿ ಯುವತಿಯರಿಗೆ ಸಂದೇಶ ಕಳಿಸಿ ನಿಮಗೆ ಕೆಲಸ ಕೊಡಿಸುತ್ತೇನೆ ನಿಮ್ಮ ದಾಖಲೆಗಳ ಸಮೇತ ನನು ಹೇಳುವ ವಿಳಾಸಕ್ಕೆ ಬನ್ನಿ ಎಂದು ಹೊಟೇಲ್ನ ವಿಲಾಸ ಕಳುಹಿಸುತಿದ್ದ ಪಾಪ ಉದ್ಯೋಗ ದ ನಿರೀಕ್ಷೆಯಲ್ಲಿರುವ ಯುವತಿಯರು ಇದು ಮಹಿಳೆ ಸಂದೇಶ, ಅವಳು ನಮಗೆ ಕೆಲಸ ಕೊಡಿಸಲು ಸಹಾಯ ಮಾಡುತಿದ್ದಾಳೆ ಎಂದು ನಂಬಿ ಪ್ರಸಾದ್ ಕಳುಹಿಸಿರುವ ವಿಳಾಸಕ್ಕೆ ಹೋಗುತಿದ್ದರು ಹೊಟೇಲ್ಗ ಬಂದ ಯುವತಿಯರಿಗೆ ದೌರ್ಜನ್ಯ ಮಾಡಿತಿದ್ದನು. ಸುಳ್ಳು ನೆಪ ಹೇಳಿ ಅವರಿಂದ ಪೋಟೊ ಹಾಕಿಸಿಕೊಂಡು ಬ್ಲಾಕ್ ಮೇಲ್ ಮಾಡುತಿದ್ದನು. ಇದೇ ರೀತಿ ೧೦ಕ್ಕೋ ಹೆಚ್ಚು ಯುವತಿಯರಿಗೆ ವಂಚಿಸುತಿದ್ದ. ಕೊನೆಗೂ ಪೋಲಿಸರ ಅತಿಥಿಯಾಗಿದ್ದಾನೆ. ಒಳ್ಳೆ ಹುಡುಗ ಟೆಕ್ಕಿ “ಪ್ರಸಾದ್”