Saturday, July 5, 2025

Latest Posts

ಆಕಸ್ಮಿಕ ಗುಂಡು ಹಾರಿ ಯೋಧ ಸಾವು

- Advertisement -

ಆಕಸ್ಮಿಕವಾಗಿ ತನ್ನ ಬಂದೂಕಿನಿಂದ ಗುಂಡು ಹಾರಿ ಭಾರತೀಯ ಯೋಧ ಸಾವನ್ನಪ್ಪಿದ್ದಾರೆ. ಪೊಂಚ್ ಜಿಲ್ಲೆಯ ಗಡಿಯ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧ ಈಶ್ವರನ್ ಆರ್ (27) ಮೃತಪಟ್ಟಿದ್ದಾರೆ.

ಬಳ್ಳಾರಿಯಲ್ಲಿ ಮರ್ಯಾದಾ ಹತ್ಯೆ : ಅನ್ಯಜಾತಿ ಯುವಕನನ್ನ ಪ್ರೀತಿಸಿದ್ದಕ್ಕೆ ಮಗಳನ್ನೇ ಕೊಂದ ತಂದೆ

ಪ್ರಸ್ತುತ 37ನೇ ರಾಷ್ಟ್ರೀಯ ರೈಫಲ್ಸ್ ನ ಕರ್ತವ್ಯದ ಮೇಲೆ ನಿಯೋಜನೆಗೊಂಡಿದ್ದ ಯೋಧ, ಅಕಸ್ಮಿಕವಾಗಿ ತಮ್ಮ ರೈಫಲ್ಸ್ ನಿಂದ ಗುಂಡು ಹಾರಿ ಗಾಯಗೊಂಡಿದ್ದರು ನಂತರ ಆಸ್ಪತ್ರೆಗೆ ಕರೆದೊಯ್ದರು ಗಾಯದ ತೀವ್ರತೆಯಿಂದ ಮೃತಪಟ್ಟಿದ್ದಾರೆ. ಪರಣೋತ್ತರ ಪರೀಕ್ಷೆ ನಂತರ ಯೋಧನ  ಶವವನ್ನು ಸೇನೆಗೆ ಒಪ್ಪಿಸಿದ್ದಾರೆ

ಕೆಂಪೇಗೌಡರ ರಥಯಾತ್ರೆಗೆ ಅಡ್ಡಿಪಡಿಸಿದ ಬಿಜೆಪಿ ಮುಖಂಡ ವಿಜಯ್ ಕುಮಾರ್; ಟೇಕಲ್ ಮುಖಂಡರ ಆರೋಪ

ಅಭ್ಯಾಸದ ವೇಳೆ ವಿರಾಟ್ ಕೊಹ್ಲಿಗೆ ಗಾಯ : ಟೀಂ ಇಂಡಿಯಾ ಶಾಕ್..!

- Advertisement -

Latest Posts

Don't Miss