ನಿಮ್ಮ ಆರ್ಥಿಕ ಸಮಸ್ಯೆಗೆ ಇದೇ ಕಾರಣ ನೋಡಿ..

ನಾವು ಮನೆಯಲ್ಲಿ ಮಾಡುವ ಕೆಲ ಕೆಲಸಗಳಿಂದ ಆರ್ಥಿಕ ಸಮಸ್ಯೆಗೆ ಈಡಾಗುತ್ತೇವೆ. ಯಾವುದು ಆ ಕೆಲಸಗಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ಹಾಕುವ ಬಟ್ಟೆ ಉತ್ತಮವಾಗಿರಬೇಕು. ಹರಿದ ಬಟ್ಟೆ, ಕೊಳೆತ ಬಟ್ಟೆಗಳನ್ನು ಹಾಕುವುದರಿಂದ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆ. ಮತ್ತು ಯಾವ ಜಾಗದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚುತ್ತದೆಯೋ, ಅಲ್ಲಿ ಹಣಕಾಸಿನ ಸಮಸ್ಯೆ ಉಂಟಾಗುತ್ತದೆ.

ಇನ್ನು ಕೆಲ ಹೆಣ್ಣುಮಕ್ಕಳಿಗೆ ಸಂಜೆಯಾದಂತೆ ಮನೆಯ ಹೊಸ್ತಿಲ ಮೇಲೆ ಕುಳಿತು ಹರಟೆ ಹೊಡೆಯುವ ಚಟವಿರುತ್ತದೆ. ಇದು ಕೂಡ ಮನೆ ಅಭಿವೃದ್ಧಿಗೊಳ್ಳದೇ ಇರಲು ಕಾರಣವಾಗುತ್ತದೆ. ಯಾಕಂದ್ರೆ ದೀಪ ಹಚ್ಚುವ ವೇಳೆಯಲ್ಲಿ ಲಕ್ಷ್ಮೀ ಮನೆಗೆ ಬರುತ್ತಾಳೆಂಬ ನಂಬಿಕೆ ಇದೆ. ಹೀಗೆ ಲಕ್ಷ್ಮೀಯ ಪ್ರವೇಶವಾಗುವ ವೇಳೆ ಹೊಸ್ತಿಲಿಗೆ ಅಡ್ಡಲಾಗಿ ಕುಳಿತರೆ, ಆಕೆಯ ಪ್ರವೇಶಕ್ಕೆ ತಡೆಯೊಡ್ಡಿದಂತಾಗುತ್ತದೆ.

ಆರ್ಥಿಕ ಸಮಸ್ಯೆಯಾಗುವುದಕ್ಕೆ ಇನ್ನೊಂದು ಮುಖ್ಯ ಕಾರಣ ಅಂದ್ರೆ ಬೇಕಾದಾಗ ನಿದ್ದೆ ಮಾಡುವುದು. ಸೂರ್ಯೋದಯದ ಬಳಿಕ ಮತ್ತು ಸೂರ್ಯಾಸ್ತದ ನಂತರ ನಿದ್ರಿಸಿದರೆ, ಲಕ್ಷ್ಮೀ ದೇವಿ ನಿಮ್ಮ ಮೇಲೆ ಕೃಪೆ ತೋರಿಸುವುದಿಲ್ಲ. ಯಾರು ಶಿಸ್ತಿನಿಂದ ಜೀವನ ನಡೆಸುತ್ತಾರೋ ಅವರಿಗೆ ಮಾತ್ರ ಲಕ್ಷ್ಮೀ ಒಲಿಯುತ್ತಾಳೆ.

ಮನೆಯಲ್ಲಿ ಜೇಡರ ಬಲೆಯಾಗದಂತೆ ನೋಡಿಕೊಳ್ಳಿ. ಯಾಕಂದ್ರೆ ಇದು ಮನೆಗೆ ಒಳ್ಳೆಯದಲ್ಲ. ಪ್ರತೀ ಮನೆಯಲ್ಲೂ ಜೇಡರಬಲೆಯಾಗುತ್ತದೆ. ಅದನ್ನ ಕಂಡತಕ್ಷಣ ಕಸಬರಿಗೆಯಿಂದ ಅದನ್ನು ಸರಿಸಿಬಿಡಿ. ಇನ್ನು ಮುಖ್ಯವಾದ ವಿಷಯ ಅಂದ್ರೆ ಸುಮ್ಮ ಸುಮ್ಮನೆ ದುಡ್ಡು ಖರ್ಚು ಮಾಡಬೇಡಿ. ಅವಶ್ಯಕತೆ ಇದ್ದರೆ ಮಾತ್ರ ದುಡ್ಡು ಖರ್ಚು ಮಾಡಿ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

About The Author